ಮಾಸ್ಕ್ ಹಾಕದಿದ್ರೆ ಬಸ್‌ನಲ್ಲೂ ಬೀಳುತ್ತದೆ ದಂಡ, ಜಾಗ್ರತೆ!

ಮಾಸ್ಕ್ ಹಾಕದೇ ಬಸ್ ಹತ್ತಿದರೆ, ಬಸ್‌ನಲ್ಲೂ ದಂಡ ಬೀಳುತ್ತದೆ.  ಚೆಕ್ಕಿಂಗ್ ಇನ್ಸ್‌ಪೆಕ್ಟರ್ 100 ರೂ ದಂಡ ವಿಧಿಸುತ್ತಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 02): ಮಾಸ್ಕ್ ಹಾಕದೇ ಬಸ್ ಹತ್ತಿದರೆ, ಬಸ್‌ನಲ್ಲೂ ದಂಡ ಬೀಳುತ್ತದೆ. ಚೆಕ್ಕಿಂಗ್ ಇನ್ಸ್‌ಪೆಕ್ಟರ್ 100 ರೂ ದಂಡ ವಿಧಿಸುತ್ತಾರೆ. ಇದರ ದುರುಪಯೋಗ ಆಗಬಾರದು, ಸುಖಾಸುಮ್ಮನೆ ದಂಡ ವಿಧಿಸುವುದನ್ನು ತಡೆಯಲು ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ಮುಂದೆ ಬಸ್ ಹತ್ತುವಾಗ ಮಾಸ್ಕ್ ಬಗ್ಗೆ ಇರಲಿ ಎಚ್ಚರ..!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾಜಿ ಮೇಯರ್ ಸಂಪತ್‌ರಾಜ್‌ಗಾಗಿ ತೀವ್ರ ಶೋಧ; ಹೊರರಾಜ್ಯಗಳಲ್ಲಿ ಫೀಲ್ಡಿಗಿಳಿದಿದೆ ಸಿಸಿಬಿ

Related Video