Asianet Suvarna News Asianet Suvarna News

ಇಂದೇ ಬರುತ್ತಾ ಹೈಕಮಾಂಡ್‌ ಸಂದೇಶ?: ಸಿಎಂ ರಾಜೀನಾಮೆ ಡೌಟ್‌?

* ಸಿಎಂ ಬಿಎಸ್‌ವೈ ರಾಜೀನಾಮೆ ಇನ್ನೂ ಎರಡು ವಾರ ಮುಂದೂಡಿಕೆ?
* ಸಿಎಂ ಯಡಿಯೂರಪ್ಪ ರಾಜೀನಾಮೆ ಸುಳಿವು, ಇಂದು ಬೆಂಗಳೂರಿನಲ್ಲಿ ಮಠಾಧೀಶರ ಸಭೆ 
* ವರಿಷ್ಠರ ತಿರ್ಮಾನಕ್ಕೆ ನಾನು ಬದ್ಧ, ನಾನೊಬ್ಬ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ: ನಿರಾಣಿ
 

ಬೆಂಗಳೂರು(ಜು.25): ಯಡಿಯೂರಪ್ಪನವರಿಗೆ ಇಂದೇ ಬರುತ್ತಾ ಹೈಕಮಾಂಡ್‌ ಸಂದೇಶ?, ಸಿಎಂ ಬಿಎಸ್‌ವೈ ರಾಜೀನಾಮೆ ಭವಿಷ್ಯ ನಿರ್ಧಾರ
* ಇಂದೇ ಸಿಎಂ ಬಿಎಸ್‌ವೈ ರಾಜೀನಾಮೆ ಕ್ಲೈಮ್ಯಾಕ್ಸ್‌?, ಮೋದಿ ನೃತೃತ್ವದಲ್ಲಿ  ಹೈವೋಲ್ಟೇಜ್‌ ಮೀಟಿಂಗ್‌
* ಸಿಎಂ ಯಡಿಯೂರಪ್ಪ ರಾಜೀನಾಮೆ ಸುಳಿವು, ಇಂದು ಬೆಂಗಳೂರಿನಲ್ಲಿ ಮಠಾಧೀಶರ ಸಭೆ 
* ವರಿಷ್ಠರ ತಿರ್ಮಾನಕ್ಕೆ ನಾನು ಬದ್ಧ, ನಾನೊಬ್ಬ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ: ಸಚಿವ ನಿರಾಣಿ
* ಸರ್ಕಾರ ಪ್ರವಾಹದ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಅಧಿಕಾರ ಬಿಟ್ಟು ತೊಲಗಿ ಎಂದ ಸಿದ್ದರಾಮಯ್ಯ ಕೆಂಡ

ಮಳೆ-ಪ್ರವಾಹದಿಂದ ಯಡಿಯೂರಪ್ಪ ಕುರ್ಚಿ ಸೇಫ್; ರಾಜೀನಾಮೆಗೆ ತಾತ್ಕಾಲಿಕ ಬ್ರೇಕ್?

Video Top Stories