7 ವರ್ಷದ ಬಾಲಕನಿಗೆ ಬ್ಲ್ಯಾಕ್ ಫಂಗಸ್ : ವೈದ್ಯರಿಗೆ ಆತಂಕ ತಂದ ಕೇಸ್

  • 7 ವರ್ಷದ ಬಾಲಕನಿಗೆ ತಗುಲಿದ ಬ್ಲ್ಯಾಕ್ ಫಂಗಸ್
  • ಸ್ಟಿರಾಯ್ಡ್ ತೆಗೆದುಕೊಳ್ಳದಿದ್ದರೂ ವಕ್ಕರಿಸಿದ ಕಪ್ಪು ಶಿಲೀಂದ್ರ
  • ವೈದ್ಯರಿಗೆ ಆತಂಕ ತಂದಿರುವ ಪ್ರಕರಣ

Share this Video
  • FB
  • Linkdin
  • Whatsapp

ಬೆಂಗಳೂರು (ಜೂ.07):ಬ್ಲ್ಯಾಕ್ ಫಂಗಸ್ ದಿನಕ್ಕೊಂದು ಹೊಸ ರೂಪ ಪಡೆದುಕೊಳ್ಳುತ್ತಿದೆ. ಇದು ಹೇಗೆ ವಕ್ಕರಿಸುತ್ತೇ ಎನ್ನೋದೆ ತಿಳಿಯುತ್ತಿಲ್ಲ. 

ಬ್ಲ್ಯಾಕ್ ಫಂಗಸ್‌ಗೆ ಟ್ಯಾಬ್ಲೆಟ್ ಅಭಿವೃದ್ಧಿಪಡಿಸಿದ ಹೈದ್ರಾಬಾದ್‌ನ ಐಐಟಿ ..

ಇದೀಗ 7 ವರ್ಷದ ಬಾಲಕನೋರ್ವನಿಗೆ ಸ್ಟಿರಾಯ್ಡ್ ತೆಗೆದುಕೊಳ್ಳದಿದ್ದರೂ ಕಪ್ಪು ಶಿಲೀಂದ್ರ ತಗುಲಿದ್ದು, ಆತಂಕಕ್ಕೆ ಎಡೆ ಮಾಡಿದೆ. ಹಾಸನ ಮೂಲದ ಬಾಲಕನಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Related Video