ಬ್ಲ್ಯಾಕ್ ಫಂಗಸ್‌ಗೆ ಟ್ಯಾಬ್ಲೆಟ್ ಅಭಿವೃದ್ಧಿಪಡಿಸಿದ ಹೈದ್ರಾಬಾದ್‌ನ ಐಐಟಿ

ಕೊರೋನಾ ಜೊತೆ ಜೊತೆಗೆ ಬ್ಲ್ಯಾಕ್ ಫಂಗಸ್ ಸಮಸ್ಯೆ ಅತೀವವಾಗಿ ಕಾಡುತ್ತಿದೆ. ಕೊರೋನಾ ಸೊಂಕಿನಿಂದ ಗುಣಮುಖರಾದವರಿಗೆ ಈ ಸಮಸ್ಯೆ ಕಾಡುತ್ತಿದ್ದು, ಸರ್ಕಾರ ಉಚಿತ ಚಿಕಿತ್ಸೆ ನೀಡುವ ಭರವಸೆ ನೀಡಿದೆ. 

First Published May 31, 2021, 9:33 AM IST | Last Updated May 31, 2021, 9:39 AM IST

ಬೆಂಗಳೂರು (ಮೇ. 31): ಕೊರೋನಾ ಜೊತೆ ಜೊತೆಗೆ ಬ್ಲ್ಯಾಕ್ ಫಂಗಸ್ ಸಮಸ್ಯೆ ಅತೀವವಾಗಿ ಕಾಡುತ್ತಿದೆ. ಕೊರೋನಾ ಸೊಂಕಿನಿಂದ ಗುಣಮುಖರಾದವರಿಗೆ ಈ ಸಮಸ್ಯೆ ಕಾಡುತ್ತಿದ್ದು, ಸರ್ಕಾರ ಉಚಿತ ಚಿಕಿತ್ಸೆ ನೀಡುವ ಭರವಸೆ ನೀಡಿದೆ. ಹೈದ್ರಾಬಾದ್‌ನ  ಐಐಟಿ ಔಷಧಿಯನ್ನು ಅಭಿವೃದ್ಧಿಪಡಿಸಿದೆ. ಈ ಮಾತ್ರೆ 200 ರೂಗೆ ಲಭ್ಯವಾಗಲಿದೆಯಂತೆ. ಪ್ರಾಯೋಗಿಕ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. 

13 ವರ್ಷದ ಮಗುವಿಗೂ ಬ್ಲ್ಯಾಕ್ ಫಂಗಸ್ ಅಟ್ಯಾಕ್, ಕೊರೋನಾ ಬಂದಿದ್ದೇ ಗೊತ್ತಿಲ್ಲ