Covid Rules ಬಿಜೆಪಿ ಶಾಸಕರಿಗಿಲ್ವಾ ಕೊರೋನಾ ರೂಲ್ಸ್, ಇವರ ಮೇಲೆ ಏನು ಕ್ರಮ?

ಕೊರೋನಾ ತಡೆಗೆ ಸರ್ಕಾರ ಮಾಡಿರುವ ಕಟ್ಟುನಿಟ್ಟಿನ ಕ್ರಮಗಳನ್ನ ಪಾಲನೆ ಮಾಡಬೇಕಾದ ಶಾಸಕರೇ ಅದನ್ನ ಗಾಳಿಗೆ ತೂರುತ್ತಿದ್ದಾರೆ.ಹೌದು... ಸಾವಿರಾರು ಜನರನ್ನು ಸೇರಿಸಿ ಎಮ್ಮೆ ಓಡಿಸುವ ಸ್ಪರ್ಧೆಗೆ ಚಾಲನೆ ಕೊಟ್ಟಿದ್ದಾರೆ. ಈ ಮೂಲಕ ಸರ್ಕಾರದ ರೂಲ್ಸ್‌ಗೆ ಬಿಜೆಪಿ ಶಾಸಕ ಗೋಲಿ ಹೊಡೆದಿದ್ದಾರೆ.

Share this Video
  • FB
  • Linkdin
  • Whatsapp

ಬೆಳಗಾವಿ, (ಜ.15): ಕೊರೋನಾ ತಡೆಗೆ ಸರ್ಕಾರ ಮಾಡಿರುವ ಕಟ್ಟುನಿಟ್ಟಿನ ಕ್ರಮಗಳನ್ನ ಪಾಲನೆ ಮಾಡಬೇಕಾದ ಶಾಸಕರೇ ಅದನ್ನ ಗಾಳಿಗೆ ತೂರುತ್ತಿದ್ದಾರೆ.

MP Renukacharya ಒಂದ್ ಕೆಟ್ಟ ಕೆಲಸ ಮಾಡಿ ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಶಾಸಕ

ಹೌದು... ಸಾವಿರಾರು ಜನರನ್ನು ಸೇರಿಸಿ ಎಮ್ಮೆ ಓಡಿಸುವ ಸ್ಪರ್ಧೆಗೆ ಚಾಲನೆ ಕೊಟ್ಟಿದ್ದಾರೆ. ಈ ಮೂಲಕ ಸರ್ಕಾರದ ರೂಲ್ಸ್‌ಗೆ ಬಿಜೆಪಿ ಶಾಸಕ ಗೋಲಿ ಹೊಡೆದಿದ್ದಾರೆ. ಜನರು ರೂಲ್ಸ್ ಬ್ರೇಕ್ ಮಾಡಿದ್ರೆ ದಂಡ...ಈಗ ಇವರ ಮೇಲೆ ಯಾವ ಕ್ರಮ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Related Video