ಬಿಹಾರದಲ್ಲಿ ಬಿಜೆಪಿ ಗೆದ್ರೆ ಉಚಿತ ಕೋರೊನಾ ಲಸಿಕೆ; ವಿವಾದಕ್ಕೀಡಾಯ್ತು ಬಿಜೆಪಿ ಪ್ರಣಾಳಿಕೆ

ಬಿಹಾರದಲ್ಲಿ ನಮಗೆ ವೋಟ್ ಹಾಕಿ ಗೆಲ್ಲಿಸಿದ್ರೆ ಉಚಿತವಾಗಿ ವ್ಯಾಕ್ಸಿನ್ ಕೊಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆ. ಕೊರೊನಾ ಹೆಸರಿನಲ್ಲಿ ರಾಜಕೀಯ ಶುರುವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 24): ಬಿಹಾರದಲ್ಲಿ ನಮಗೆ ವೋಟ್ ಹಾಕಿ ಗೆಲ್ಲಿಸಿದ್ರೆ ಉಚಿತವಾಗಿ ವ್ಯಾಕ್ಸಿನ್ ಕೊಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆ. ಕೊರೊನಾ ಹೆಸರಿನಲ್ಲಿ ರಾಜಕೀಯ ಶುರುವಾಗಿದೆ. 

ಕೊರೊನಾಗೆ ಇನ್ನೂ ವ್ಯಾಕ್ಸಿನ್ ಕಂಡು ಹಿಡಿದಿಲ್ಲ. ಆಗಲೇ ಬಿಜೆಪಿ ಆಮೀಷ ಒಡ್ಡಿದೆ. ಬಿಜೆಪಿಯ ನಿಲುವಿಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಇದೊಂದು ಅಸಂಬದ್ಧ ಹೇಳಿಕೆಯಾಗಿದೆ.ಬಿಹಾರ ಪಾಲಿಟಿಕ್ಸ್ ಬಗ್ಗೆ ರಾಜಕೀಯ ನಾಯಕರು, ತಜ್ಞರು ಹೇಳೋದೇನು? ನೋಡೋಣ ಬನ್ನಿ...!

ಬಿಹಾರದಲ್ಲಿ ಗೆದ್ದರೆ ಉಚಿತ ಕೊರೊನಾ ಲಸಿಕೆ: ಏನಿದು ಅಸಮಂಬದ್ಧ ಪ್ರಣಾಳಿಕೆ?

Related Video