BIG 3 Hero: HIV ಪೀಡಿತರ ಪಾಲಿಗೆ ಇವರು ಭರವಸೆಯ ಬೆಳಕು

HIV ಪೀಡಿತರಾಗಿದ್ದಾರೆ ಅಂದರೆ ಸಾಕು ಬದುಕೇ ಮುಗಿಯಿತು, ನಮಗಿನ್ನೂ ಜೀವನವೇ ಇಲ್ಲ ಎಂದು ಕುಗ್ಗಿ ಹೋಗುವವರೇ ಜಾಸ್ತಿ. ಸಮಾಜ ಕೂಡಾ ಅವರನ್ನು ಬೇರೆ ರೀತಿಯಲ್ಲೇ ನೋಡುತ್ತದೆ. ಅಂತಹ HIV ಪೀಡಿತರಿಗೆ ಭರವಸೆ ಬೆಳಕು ತೋರಿಸುವ ಕೆಲಸ ಮಾಡುತ್ತಿದ್ದಾರೆ ವಿಜಯಪುರದ ರವಿ ಸಿದ್ದಪ್ಪ ಕಿತ್ತೂರ್. 

First Published Feb 27, 2021, 12:50 PM IST | Last Updated Feb 27, 2021, 12:50 PM IST

ಬೆಂಗಳೂರು (ಫೆ. 27): HIV ಪೀಡಿತರಾಗಿದ್ದಾರೆ ಅಂದರೆ ಸಾಕು ಬದುಕೇ ಮುಗಿಯಿತು, ನಮಗಿನ್ನೂ ಜೀವನವೇ ಇಲ್ಲ ಎಂದು ಕುಗ್ಗಿ ಹೋಗುವವರೇ ಜಾಸ್ತಿ. ಸಮಾಜ ಕೂಡಾ ಅವರನ್ನು ಬೇರೆ ರೀತಿಯಲ್ಲೇ ನೋಡುತ್ತದೆ. ಅಂತಹ HIV ಪೀಡಿತರಿಗೆ ಭರವಸೆ ಬೆಳಕು ತೋರಿಸುವ ಕೆಲಸ ಮಾಡುತ್ತಿದ್ದಾರೆ ವಿಜಯಪುರದ ರವಿ ಸಿದ್ದಪ್ಪ ಕಿತ್ತೂರ್. ಇದುವರೆಗೂ 20 ಸಾವಿರಕ್ಕೂ ಹೆಚ್ಚು ಪೀಡಿತರಿಗೆ ಕೌನ್ಸಲಿಂಗ್ ಮಾಡಿದ್ದಾರೆ.  ಸುಮಾರು 30 ಮದುವೆಗಳನ್ನೂ ಮಾಡಿಸಿದ್ದಾರೆ. ಇವರ ಸಾಮಾಜಿಕ ಕೆಲಸಕ್ಕೆ ಸಾರ್ವಜನಿಕ ಶ್ಲಾಘನೆ ವ್ಯಕ್ತವಾಗಿದೆ. 

BIG 3 Hero:ಸಿಟಿ ರೈತನ ತಾರಸಿ ಕೃಷಿ, ಇವರ ತೋಟದಲ್ಲಿದೆ ಅಪರೂಪದ ಕಾಬೂಲ್ ದ್ರಾಕ್ಷಿ