BIG 3 Hero: ಸಿಟಿ ರೈತನ ತಾರಸಿ ಕೃಷಿ, ಇವರ ತೋಟದಲ್ಲಿದೆ ಅಪರೂಪದ ಕಾಬೂಲ್ ದ್ರಾಕ್ಷಿ

ಇತ್ತೀಚಿನ ದಿನಗಳಲ್ಲಿ ಟೆರಸ್ ಗಾರ್ಡನಿಂಗ್ ಹೆಚ್ಚಾಗುತ್ತಿದೆ. ಕಡಿಮೆ ಜಾಗದಲ್ಲಿ, ಖಾಲಿ ಇರುವ ಟೆರಸ್‌ನಲ್ಲಿ ಗಾರ್ಡನಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಮಂಗಳೂರಿನ ಬ್ಲಾನಿ ಡಿಸೋಜಾ ಎಂಬುವವರು ತಮ್ಮ ಮನೆಯ ತಾರಸಿ ಮೇಲೆ ನಾನಾ ತರದ ತರಕಾರಿ ಗಿಡ, ಹಣ್ಣು ಹಂಪಲುಗಳನ್ನು ಬೆಳೆದಿದ್ದಾರೆ. 

Share this Video
  • FB
  • Linkdin
  • Whatsapp

ಮಂಗಳೂರು (ಫೆ. 27): ಇತ್ತೀಚಿನ ದಿನಗಳಲ್ಲಿ ಟೆರಸ್ ಗಾರ್ಡನಿಂಗ್ ಹೆಚ್ಚಾಗುತ್ತಿದೆ. ಕಡಿಮೆ ಜಾಗದಲ್ಲಿ, ಖಾಲಿ ಇರುವ ಟೆರಸ್‌ನಲ್ಲಿ ಗಾರ್ಡನಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಮಂಗಳೂರಿನ ಬ್ಲಾನಿ ಡಿಸೋಜಾ ಎಂಬುವವರು ತಮ್ಮ ಮನೆಯ ತಾರಸಿ ಮೇಲೆ ನಾನಾ ತರದ ತರಕಾರಿ ಗಿಡ, ಹಣ್ಣು ಹಂಪಲುಗಳನ್ನು ಬೆಳೆದಿದ್ದಾರೆ. ಕಾಬೂಲ್ ದ್ರಾಕ್ಷಿಯನ್ನೂ ಬೆಳೆದಿದ್ದಾರೆ. 

BIG 3 Hero:HIV ಪೀಡಿತರ ಪಾಲಿಗೆ ಇವರು ಭರವಸೆಯ ಬೆಳಕು

Related Video