Asianet Suvarna News Asianet Suvarna News

6 ತಿಂಗಳಿಂದ ಡ್ರೈವರ್ ಇಲ್ಲದೇ ನಿಂತ ಆಂಬುಲೆನ್ಸ್, ಆರೋಗ್ಯ ಸಚಿವರೇ ಇತ್ತ ನೋಡಿ..!

ರಾಯಚೂರು ತಾ. ಯಾಪಲದಿನ್ನಿ ಗ್ರಾಮ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಇದ್ದೂ ಇಲ್ಲದಂತಾಗಿದೆ. ತುರ್ತು ಇದ್ದಾಗ, ಹೆರಿಗೆ ಸಂದರ್ಭದಲ್ಲಿ ಬೇಕು ಅಂದ್ರೆ ಸೇವೆ ಸಿಗುತ್ತಿಲ್ಲ. ಆಂಬುಲೆನ್ಸ್‌ ಏನೋ ಇದೆ. ಆದರೆ ಡ್ರೈವರನ್ನು ನೇಮಕ ಮಾಡಿಲ್ಲ.

ರಾಯಚೂರು (ಫೆ. 26): ಇಲ್ಲಿನ ಯಾಪಲದಿನ್ನಿ ಗ್ರಾಮ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಇದ್ದೂ ಇಲ್ಲದಂತಾಗಿದೆ. ತುರ್ತು ಇದ್ದಾಗ, ಹೆರಿಗೆ ಸಂದರ್ಭದಲ್ಲಿ ಬೇಕು ಅಂದ್ರೆ ಸೇವೆ ಸಿಗುತ್ತಿಲ್ಲ. ಆಂಬುಲೆನ್ಸ್‌ ಏನೋ ಇದೆ. ಆದರೆ ಡ್ರೈವರನ್ನು ನೇಮಕ ಮಾಡಿಲ್ಲ. ರಾಯಚೂರಿನಿಂದ ಆಂಬುಲೆನ್ಸ್ ಬರುವಾಗ ಸಾಕಷ್ಟು ಸಮಯ ಹಿಡಿಯುತ್ತದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. 

ಬಸವಕಲ್ಯಾಣ ಬೈ ಎಲೆಕ್ಷನ್ ಅಖಾಡದಿಂದ ಅಚ್ಚರಿ ಅಭ್ಯರ್ಥಿ, ಬಿಜೆಪಿಗೆ ಟೆನ್ಷನ್.?
 

Video Top Stories