ಬಸವಕಲ್ಯಾಣ ಬೈ ಎಲೆಕ್ಷನ್‌ ಅಖಾಡದಿಂದ ಅಚ್ಚರಿ ಅಭ್ಯರ್ಥಿ, ಬಿಜೆಪಿಗೆ ಟೆನ್ಷನ್.?

ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಎನ್‌ಸಿಪಿ ಮಾಜಿ ಶಾಸಕ ಎಂ ಜಿ ಮೂಳ್ಹೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಶರದ್ ಪವಾರ್ ಜೊತೆ ಮಾತುಕತೆಯಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 26): ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಎನ್‌ಸಿಪಿ ಮಾಜಿ ಶಾಸಕ ಎಂ ಜಿ ಮೂಳ್ಹೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಶರದ್ ಪವಾರ್ ಜೊತೆ ಮಾತುಕತೆಯಾಗಿದೆ. ರಾಜ್ಯ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಲು ಶರದ್ ಪವಾರ್ ಒಲವು ತೋರಿದರೆ, ಪ್ರಸ್ತಾಪವನ್ನು ಕಾಂಗ್ರೆಸ್ ನಾಯಕರು ತಿರಸ್ಕರಿಸಿದ್ದಾರಂತೆ. ಎನ್‌ಸಿಪಿ ಸ್ಪರ್ಧೆಯಿಂದ ಮರಾಠ ಮತಗಳು ವಿಭಜನೆಯಾಗುವ ಆತಂಕವಿದೆ. 

ಸೇವಾ ಅವಧಿ ವಿಸ್ತರಿಸುವಂತೆ ಸರ್ಕಾರಕ್ಕೆ ಪತ್ರ ಬರೆದ BDA ಕಮಿಷನರ್

Related Video