Asianet Suvarna News Asianet Suvarna News

Big3 Impact: ಚನ್ನಪಟ್ಟಣ ಹೊಂಗನೂರು ಕೆರೆ ಏರಿಯಲ್ಲಿ ಕಾಮಗಾರಿ ಶುರು

ಜನಸಾಮಾನ್ಯರ ಧ್ವನಿ ಬಿಗ್ 3 (Big 3) ಮತ್ತೆ ಶುರುವಾಗಿದೆ. ಭ್ರಷ್ಟ ಅಧಿಕಾರಿಗಳಿಗೆ, ಸಂಬಂಧಿಸುವ ಶಾಸಕರಿಗೆ ಚಾಟಿ ಬೀಸುವ ಕೆಲಸ ಶುರು ಮಾಡಿದೆ. ಚನ್ನಪಟ್ಟಣ (Channapattana) ಮಾರ್ಗದ ಹೊಂಗನೂರು ಕೆರೆ ಏರಿ ಮೇಲೆ ಓಡಾಡಲು ವಾಹನ ಸವಾರರು  ಭಯಪಡುತ್ತಿದ್ದರು.

ಬೆಂಗಳೂರು (ಏ. 29):  ಜನಸಾಮಾನ್ಯರ ಧ್ವನಿ ಬಿಗ್ 3 (Big 3) ಮತ್ತೆ ಶುರುವಾಗಿದೆ. ಭ್ರಷ್ಟ ಅಧಿಕಾರಿಗಳಿಗೆ, ಸಂಬಂಧಿಸುವ ಶಾಸಕರಿಗೆ ಚಾಟಿ ಬೀಸುವ ಕೆಲಸ ಶುರು ಮಾಡಿದೆ. ಚನ್ನಪಟ್ಟಣ (Channapattana) ಮಾರ್ಗದ ಹೊಂಗನೂರು ಕೆರೆ ಏರಿ ಮೇಲೆ ಓಡಾಡಲು ವಾಹನ ಸವಾರರು  ಭಯಪಡುತ್ತಿದ್ದರು. ಸುಮಾರು 2 ಕಿಮೀ ದೂರ ಯಾವುದೇ ತಡೆಗೋಡೆ ಇರಲಿಲ್ಲ. ಸ್ವಲ್ಪ ಯಾಮಾರಿದರೂ ಜೀವಕ್ಕೆ ಅಪಾಯವಾಗುತ್ತಿತ್ತು. ಈ ಬಗ್ಗೆ ಬಿಗ್‌3 ಯಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ರಾಮನಗರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತು. ಇದೀಗ ಕೆಲಸ ಭರದಿಮದ ಸಾಗುತ್ತಿದೆ. ಇದು ಬಿಗ್‌3 ವರದಿಗೆ ಸಂದ ಯಶಸ್ಸು. 

Hubballi Riot: ಗಲಭೆಕೋರರ ಕುಟುಂಬಗಳಿಗೆ ಜಮೀರ್ ಅಹ್ಮದ್‌ರಿಂದ ಫುಡ್‌ಕಿಟ್‌, ಆರ್ಥಿಕ ನೆರವು

 

Video Top Stories