Hubballi Riot:ಗಲಭೆಕೋರರ ಕುಟುಂಬಗಳಿಗೆ ಜಮೀರ್‌ ಅಹ್ಮದ್‌ರಿಂದ ಫುಡ್‌ಕಿಟ್, ಆರ್ಥಿಕ ನೆರವು

 ಹುಬ್ಬಳ್ಳಿ ಗಲಭೆಕೋರರ Hubballi Riot) ಬೆನ್ನಿಗೆ ನಿಂತಿದ್ದಾರೆ ಶಾಸಕ ಜಮೀರ್ ಅಹ್ಮದ್ (Zameer Ahmad) ಅರೆಸ್ಟ್ ಆದವರ ಕುಟುಂಬಗಳಿಗೆ ಫುಡ್ ಕಿಟ್ (Food Kit) ಹಾಗೂ 5 ಸಾವಿರ ರೂ  ನೆರವು ನೀಡಿದ್ದಾರೆ. 

First Published Apr 29, 2022, 2:16 PM IST | Last Updated Apr 29, 2022, 2:16 PM IST

ಬೆಂಗಳೂರು (ಏ. 29):  ಹುಬ್ಬಳ್ಳಿ ಗಲಭೆಕೋರರ Hubballi Riot) ಬೆನ್ನಿಗೆ ನಿಂತಿದ್ದಾರೆ ಶಾಸಕ ಜಮೀರ್ ಅಹ್ಮದ್ (Zameer Ahmad) ಅರೆಸ್ಟ್ ಆದವರ ಕುಟುಂಬಗಳಿಗೆ ಫುಡ್ ಕಿಟ್ (Food Kit) ಹಾಗೂ 5 ಸಾವಿರ ರೂ  ನೆರವು ನೀಡಿದ್ದಾರೆ. ಎಲ್ಲೇ ಗಲಭೆ ನಡೆದರೂ ಆ ದುಷ್ಕರ್ಮಿಗಳ ಪರ ಜಮೀರ್ ನಿಲ್ಲುತ್ತಾರೆ, ಹಣ ಸಹಾಯ ಮಾಡುತ್ತಾರೆ. ಸಮಾಜಘಾತುಕರ ಮೇಲೆ ಜಮೀರ್‌ಗ್ಯಾಕೆ ಇಷ್ಟು ಪ್ರೀತಿ ಎಂದು ಜನ ಪ್ರಶ್ನಿಸುತ್ತಿದ್ದಾರೆ. 

Video Top Stories