Asianet Suvarna News Asianet Suvarna News

ಕೊರೊನಾ ಮಧ್ಯೆಯೇ ಬಿಡಿಎದಿಂದ 2 ನೇ ಬಿಡ್ಡಿಂಗ್; ಸೈಟ್‌ ಮಾರಾಟಕ್ಕೆ ಇ- ಮ್ಯಾಪಿಂಗ್..!

ಕೊರೊನಾ ಸಂಕಷ್ಟದ ಮಧ್ಯೆಯೇ ಬಿಡಿಎದಿಂದ 2 ಬಿಡ್ಡಿಂಗ್ ನಡೆಯುತ್ತಿದೆ. 2 ನೇ ಹಂತದ ಕಾರ್ನರ್ ಸೈಟ್ ಮಾರಾಟಕ್ಕೆ ಅಧಿಸೂಚನೆ ನೀಡಲಾಗಿದೆ. 308 ಕಾರ್ನರ್ ಸೈಟ್ ಮಾರಾಟಕ್ಕೆ ಬಿಡಿಎ ತಯಾರಿ ನಡೆಸಿದೆ. 

ಬೆಂಗಳೂರು (ಜು. 18): ಕೊರೊನಾ ಸಂಕಷ್ಟದ ಮಧ್ಯೆಯೇ ಬಿಡಿಎದಿಂದ 2 ಬಿಡ್ಡಿಂಗ್ ನಡೆಯುತ್ತಿದೆ. 2 ನೇ ಹಂತದ ಕಾರ್ನರ್ ಸೈಟ್ ಮಾರಾಟಕ್ಕೆ ಅಧಿಸೂಚನೆ ನೀಡಲಾಗಿದೆ. 308 ಕಾರ್ನರ್ ಸೈಟ್ ಮಾರಾಟಕ್ಕೆ ಬಿಡಿಎ ತಯಾರಿ ನಡೆಸಿದೆ. 

ಮೊದಲ ಬಾರಿ 308 ಸೈಟ್‌ಗಳಿಗೆ ಇ- ಮ್ಯಾಪಿಂಗ್ ಅಳವಡಿಸಲಾಗಿದೆ. ಜನರು ತಾವು ಕುಳಿತಲ್ಲೇ ಸೈಟ್ ವೀಕ್ಷಣೆ ಮಾಡಬಹುದು.ಸೋಮವಾರದಿಂದ ಬಿಡ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಕೊರೊನಾ ನಿಯಂತ್ರಣ ಕಾರ್ಯಕ್ಕೆ ಅಧಿಕಾರಿಗಳ ಹಿಂದೇಟು..!

Video Top Stories