ಬೆಂಗಳೂರಿನಲ್ಲಿ 5 ದಿನಗಳ ನಂತರ ಸಾವಿನ ಸಂಖ್ಯೆಯಲ್ಲಿ ದಿಢೀರ್ ಏರಿಕೆ
- ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಹೆಚ್ಚಳ
- 5 ದಿನಗಳಿಂದ ಕಡಿಮೆಯಾಗಿದ್ದ ಸಾವಿನ ಸಂಖ್ಯೆ, ದಿಢೀರ್ ಏರಿಕೆ
- ಸೋಂಕಿತರ ಸಂಖ್ಯೆ ಇಳಿಕೆಯಾದರೂ ಸಾವಿನ ಸಂಖ್ಯೆ ಏರಿಕೆ
ಬೆಂಗಳೂರು (ಮೇ. 18): ರಾಜಧಾನಿಯಲ್ಲಿ ಕಳೆದ 5 ದಿನಗಳಿಂದ ಕಮ್ಮಿಯಾಗಿದ್ದ ಸಾವಿನ ಪ್ರಮಾಣ ಇದೀಗ ಮತ್ತೆ ಹೆಚ್ಚಳವಾಗಿದೆ. ಸೋಂಕಿತರ ಸಂಖ್ಯೆ ಇಳಿಕೆಯಾದರೂ, ಸಾವಿನ ಸಂಖ್ಯೆ ಏರಿಕೆಯಾಗಿದೆ. ಇದಕ್ಕೆ ಕಾರಣವೇನು..?
ಅಂತ್ಯ ಸಂಸ್ಕಾರ ತಂದ ಅವಾಂತರ, ಒಂದೇ ಗ್ರಾಮದ 128 ಮಂದಿಗೆ ಪಾಸಿಟಿವ್
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona