ತೇಜಸ್ವಿ ಸೂರ್ಯ ವಾಗ್ಮಿ ನಿಜ, ಆದ್ರೆ ಇಷ್ಟೊಂದು ಚಂದಕ್ಕೆ ಹಾಡ್ತಾರಾ ?

ಸಂಸದ ತೇಜಸ್ವಿ ಸೂರ್ಯ ಅವರು ರಾಗವಾಗಿ ಹಾಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ . ಅರೆ ಸಂಸದರು ಇಷ್ಟು ಚೆನ್ನಾಗಿ ಹಾಡ್ತಾರಾ ಎಂದು ಬೆರಗು ಕಣ್ಣುಗಳಿಂದ ನೋಡೋ ಸರದಿ ನಿಮ್ಮದು

Share this Video
  • FB
  • Linkdin
  • Whatsapp

ಸಂಸದ ತೇಜಸ್ವಿ ಸೂರ್ಯ ಅತ್ಯುತ್ತಮ ವಾಗ್ಮಿ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಇಷ್ಟು ಅದ್ಭುತವಾಗಿ ಶಾಸ್ತ್ರೀಯ ಸಂಗೀತವನ್ನೂ ಹಾಡುತ್ತಾರಾ ಎಂದು ನೆಟ್ಟಿಗರು ದಂಗಾಗುವಂತೆ ಹಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ಎಫೆಕ್ಟ್‌: ಕಲಾವಿದರ ನೆರವಿಗಾಗಿ ಕಲಾನಿಧಿ ಕಾರ್ಯಕ್ರಮ ಆಯೋಜನೆ, ಸಂಸದ ಸೂರ್ಯ

ಸಂಸದ ತೇಜಸ್ವಿ ಸೂರ್ಯ ಅವರು ರಾಗವಾಗಿ ಹಾಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ . ಅರೆ ಸಂಸದರು ಇಷ್ಟು ಚೆನ್ನಾಗಿ ಹಾಡ್ತಾರಾ ಎಂದು ಬೆರಗು ಕಣ್ಣುಗಳಿಂದ ನೋಡೋ ಸರದಿ ನಿಮ್ಮದು

Related Video