ಪಬ್‌ಜಿ ಆಡಲು ಅಪ್ರಾಪ್ತ ಬಾಲಕನಿಂದ ಹುಸಿ ಬಾಂಬ್ ಕರೆ, 90 ನಿಮಿಷ ರೈಲು ಪರಿಶೀಲಿಸಿದ ಖಾಕಿ

ಪಬ್‌ಜೀ ಆಟಕ್ಕಾಗಿ ಅಪ್ರಾಪ್ತ ಬಾಲಕನೊಬ್ಬ ಹುಸಿ ಬಾಂಬ್ ಕರೆ ಮಾಡಿದ್ದಾನೆ. ಪ್ರಯಾಣಿಕರನ್ನು ಇಳಿಸಿ, 90 ನಿಮಿಷ ರೈಲು ಪರಿಶೀಲಿಸಿದ್ದಾರೆ ಪೊಲೀಸರು. ಯಲಹಂಕಾ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತನಾಗಿದ್ದರಿಂದ ಪ್ರಕರಣ ದಾಖಲಿಸಿದೇ, ಬುದ್ದಿವಾದ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ.04): ಪಬ್‌ಜೀ (PUBG) ಆಟಕ್ಕಾಗಿ ಅಪ್ರಾಪ್ತ ಬಾಲಕನೊಬ್ಬ ಹುಸಿ ಬಾಂಬ್ ಕರೆ ಮಾಡಿದ್ದಾನೆ. ಪ್ರಯಾಣಿಕರನ್ನು ಇಳಿಸಿ, 90 ನಿಮಿಷ ರೈಲು ಪರಿಶೀಲಿಸಿದ್ದಾರೆ ಪೊಲೀಸರು. ಯಲಹಂಕಾ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತನಾಗಿದ್ದರಿಂದ ಪ್ರಕರಣ ದಾಖಲಿಸಿದೇ, ಬುದ್ದಿವಾದ ಹೇಳಿದ್ದಾರೆ. 

ಹಲಾಲ್ VS ಝಟ್ಕಾ ವಿವಾದಕ್ಕೆ ಬ್ರೇಕ್ ಹಾಕುತ್ತಾ ಸರ್ಕಾರದ ಸ್ಟನ್ನಿಂಗ್ ರೂಲ್ಸ್?

ವಿಜಯಪುರದ ಶ್ರೀ ಸಿದ್ಧ ಬೀರಲಿಂಗೇಶ್ವರನಿಗೆ ವಿಶಿಷ್ಟವಾದ ಹರಕೆ. ಮರಗಾಲು ಕಟ್ಟಿಕೊಂಡು, ವಿಠ್ಠಲ್ ಎಂಬ ಯುವಕ ದೀಡ್ ನಮಸ್ಕಾರ ಹಾಕಿದ್ದಾನೆ. ಇನ್ನೊಬ್ಬ ಯುವಕ 1 ಕ್ವಿಂಟಾಲ್ ಜೋಳದ ಎರಡು ಚೀಲ ಹೊತ್ತು ಸೇವೆ ಸಲ್ಲಿಸಿದ್ದಾನೆ.

Related Video