Exclusive: ಎಣ್ಣೆ, ಡ್ರಗ್ಸ್ ನಶೆಯಲ್ಲಿ ಬಾಂಗ್ಲಾ ಬಾಯ್ಸ್ ಅರೆನಗ್ನ ಪಾರ್ಟಿ..!

ಯುವತಿಯ ಮೇಲೆ ಬಾಂಗ್ಲಾ ಬಾಯ್ಸ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು eXclusive ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. 

First Published Jun 20, 2021, 10:53 AM IST | Last Updated Jun 20, 2021, 11:09 AM IST

ಬೆಂಗಳೂರು (ಜೂ. 20): ಯುವತಿಯ ಮೇಲೆ ಬಾಂಗ್ಲಾ ಬಾಯ್ಸ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು eXclusive ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಎಣ್ಣೆ , ಡ್ರಗ್ಸ್ ನಶೆಯಲ್ಲಿ ಹುಡುಗಿಯರ ಜೊತೆ ಚಿತ್ರ- ವಿಚಿತ್ರ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

ಬೆಚ್ಚಿ ಬೀಳಿಸುತ್ತೆ ಗ್ರಾಮ ಪಂಚಾಯತಿ ಸದಸ್ಯನ ಕಾಮಪುರಾಣ

ಇನ್ನು ಯುವತಿ ಹಲ್ಲೆ ಕೇಸಲ್ಲಿ ಡಿಎನ್‌ಎ ಪರೀಕ್ಷೆಗೆ ಪೊಲೀಸರು ಮುಂದಾಗಿದ್ದಾರೆ. ಮಡಿವಾಳ FSL ಸೆಲ್‌ನಲ್ಲಿ ಸಂತ್ರಸ್ತೆ, ಆರೋಪಿಗಳ ಸ್ಯಾಂಪಲ್‌ ಸಂಗ್ರಹಿಸಲಾಗಿದೆ. 2-3 ದಿನಗಳಲ್ಲಿ ಆರೋಪಿಗಳ ವಿರುದ್ಧ ಛಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆ ಇದೆ. 

Video Top Stories