ಬೆಚ್ಚಿಬೀಳಿಸುತ್ತೆ ಗ್ರಾಮ ಪಂಚಾಯಿತಿ ಸದಸ್ಯನ ಕಾಮಪುರಾಣ

ಜನರನ್ನು ಕಾಪಾಡಬೇಕಾದ ಜನಪ್ರತಿನಿಧಿ..ಗ್ರಾಮದ ಮೊದಲ ಪ್ರಜೆ...ಮಾಡಿದ್ದು ಮಾತ್ರ ಹೇಸಿಗೆ ಕೆಲಸ.

First Published Jun 19, 2021, 3:25 PM IST | Last Updated Jun 19, 2021, 3:31 PM IST

ಬೆಂಗಳೂರು, (ಜೂನ್.19): ಜನರನ್ನು ಕಾಪಾಡಬೇಕಾದ ಜನಪ್ರತಿನಿಧಿ..ಗ್ರಾಮದ ಮೊದಲ ಪ್ರಜೆ...ಮಾಡಿದ್ದು ಮಾತ್ರ ಹೇಸಿಗೆ ಕೆಲಸ.

ಮಾಸ್ಕ್ ಧರಿಸದ ವಿವಾಹಿತ ಮಹಿಳೆ ಎಳೆದೊಯ್ದು ರೇಪ್ ಎಸಗಿದ ಪೊಲೀಸ್

ಹೌದು..ಮಾಡೆಲ್ ಮಾಡ್ತೀನಿ, ರೇಷನ್ ಕಿಟ್ ಕೊಡ್ತೀನಿ ಅಂತ ಹೆಣ್ಮಕ್ಳನ್ನ ಮನೆ ಬಾಗಿಲಿಗೆ ಕರೆಯಿಸಿಕೊಂಡು ಮಾಡುತ್ತಿದ್ದ ಕೀಚಕನ ಅಸಲಿ ಮುಖವಾಡ ಈಗ ಬಟಾಬಯಲಾಗಿದೆ.

Video Top Stories