Asianet Suvarna News Asianet Suvarna News

ಬೆಡ್‌ಗಾಗಿ ಸೋಂಕಿತರು ಪರದಾಡಬೇಕಿಲ್ಲ, ಬೆರಳ ತುದಿಯಲ್ಲೇ ಸಿಗಲಿದೆ ಆಸ್ಪತ್ರೆಗಳ ವಿವರ

May 21, 2021, 10:19 AM IST

ಬೆಂಗಳೂರು (ಮೇ. 21): ಬೆಡ್‌ಗಾಗಿ ಇನ್ಮುಂದೆ ಸೋಂಕಿತರು ಪರದಾಡಬೇಕಿಲ್ಲ. ಬಿಬಿಎಂಪಿ ವೆಬ್‌ಸೈಟ್‌ನಲ್ಲಿ 'ಪಬ್ಲಿಕ್ ಡ್ಯಾಷ್ ಬೋರ್ಡ್‌ ಲೈವ್' ಆರಂಭಗೊಂಡಿದೆ. ಈ ವೆಬ್‌ಸೈಟ್‌ ಬಗ್ಗೆ ಸಂಸದ ತೇಜಸ್ವಿ ಸೂರ್ಯ ವಿವರಣೆ ನೀಡಿದ್ದಾರೆ. ಆಸ್ಪತ್ರೆಗಳ ವಿವರ, ಆಕ್ಸಿಜನ್ ಬೆಡ್, ಐಸಿಯು ಬೆಡ್‌ಗಳು, ಆಸ್ಪತ್ರೆ ವಿವರ ಎಲ್ಲವೂ ಇದರಲ್ಲಿ ಸಿಗಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಇದನ್ನು ಸೈಟ್‌ನಲ್ಲಿ ಸವಿವರವಾಗಿ ವಿವರಿಸಿದ್ದಾರೆ. 

ನರೇಂದ್ರ ಮೋದಿ ಏನ್ಮಾಡ್ತಿದ್ದಾರೆ ಎನ್ನುವವರಿಗೆ ಖಡಕ್ ಉತ್ತರ ಕೊಟ್ಟ ತೇಜಸ್ವಿ ಸೂರ್ಯ

 

Video Top Stories