ಇಂಡಿಯನ್ ಪ್ರೀಮಿಯರ್ ಲೀಗ್ ಸಂಸ್ಥಾಪಕ ಲಲಿತ್ ಮೋದಿ ತೀವ್ರ ಅನಾರೋಗ್ಯದಿಂದ ಲಂಡನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೀಘ್ರ ಗುಣಮುಖರಾಗಿ ಎಂದು ಹಾರೈಕೆ.
Cine World Jan 14, 2023, 4:57 PM IST
ಈ ಸಾವುಗಳು ಕೋವಿಡ್ ಸಾವುಗಳು ಎಂದು ಸರ್ಕಾರ ಪರಿಗಣಿಸಬೇಕು. ಸರ್ಕಾರದ ನಿರ್ಲಕ್ಷ್ಯದಿಂದ ಆಗಿದೆ ಎಂದು ಒಪ್ಪಿಕೊಳ್ಳಬೇಕು. ಇವರಿಗೆ ಸರ್ಕಾರದಿಂದ ಪರಿಹಾರ ಸಿಗಬೇಕು. ಪರಿಹಾರ ನೀಡದಿದ್ದರೆ ಇವರ ಪರವಾಗಿ ಹೋರಾಟ ಮಾಡುವುದಾಗಿ ಭರವಸೆ ನೀಡಿದ ರಾಹುಲ್ ಗಾಂಧಿ
Karnataka Districts Oct 1, 2022, 9:00 PM IST
ಅಪ್ಪ ಇದ್ದಾಗ ಏನು ಕೇಳಿದರೂ ಇಲ್ಲ ಎನ್ನುತ್ತಿರಲಿಲ್ಲ. ಆದರೆ, ಅಪ್ಪ ಆಕ್ಸಿಜನ್ ದುರಂತದಲ್ಲಿ ತೀರಿ ಹೋದರು. ಅಮ್ಮನಿಗೆ ಈಗ ಒಂದು ಪೆನ್ಸಿಲ್ ಕೊಡಿಸಲು ಕಷ್ಟವಾಗುತ್ತಿದೆ. ಅಮ್ಮನಿಗೊಂದು ಸರ್ಕಾರಿ ಕೆಲಸ ಕೊಟ್ಟರೆ ನನ್ನ ಓದಿಗೆ ಸಹಾಯವಾಗುತ್ತೆ.
state Oct 1, 2022, 11:27 AM IST
ಪೇಸಿಎಂ ಅಭಿಯಾನದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಿರುವ ಕಾಂಗ್ರೆಸ್ ಪಕ್ಷ, ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಇದೇ ರೀತಿಯ ಇನ್ನೊಂದು ಯೋಜನೆ ರೂಪಿಸಿಕೊಂಡಿದೆ. ಸರ್ಕಾರಕ್ಕೆ ಮತ್ತೊಂದು ಮುಜುಗರ ತಂದಿಡಲು ಕೈ ಪಡೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
Politics Sep 29, 2022, 10:33 AM IST
ಆಕ್ಸಿಜನ್ ಇಲ್ಲದೆ ಮೃತಪಟ್ಟವರ ಸಾವುಗಳ ಪರಿಶೀಲನೆ ಅಗತ್ಯ. ಈ ಹಿನ್ನೆಲೆ ಕೋವಿಡ್ ಡೆತ್ ಆಡಿಟ್ ನಡೆಸಿ ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಹಾಗೂ, ಆಕ್ಸಿಜನ್ ಇಲ್ಲದೆ ಸೋಂಕಿತರು ಮೃತಪಟ್ಟಿಲ್ಲ ಎಂಬ ಮಾಹಿತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
India Sep 14, 2022, 8:59 AM IST
ಪಿಯಾಲಿ ಬಾಸಕ್ ಅವರು ಪೂರಕ ಆಮ್ಲಜನಕವಿಲ್ಲದೆ ಶಿಖರವನ್ನು ಏರಲು ಪ್ರಯತ್ನಿಸಿದ್ದಾರೆ. ಇದು "ಅತ್ಯಂತ ಅಪಾಯಕಾರಿ" ಎಂದು ಅನೇಕ ಆರೋಹಿಗಳು ಮತ್ತು ತಜ್ಞರು ಭಾವಿಸಿದ್ದರು. ಹಾಗಿದ್ದರೂ, ಪಿಯಾಲಿ ಅವರಿಗೆ 8,450 ಮೀಟರ್ಗಳನ್ನು ದಾಟಿದ ನಂತರ ಬಾಹ್ಯ ಆಮ್ಲಜನಕದ ಬೆಂಬಲವನ್ನು ಒದಗಿಸಬೇಕಾಗಿತ್ತು. ಆದರೆ, ಹಣಕಾಸು ಸಮಸ್ಯೆಯಲ್ಲಿರುವ ಪಿಯಾಲಿ ಬಾಸಕ್, ತಮ್ಮ ಪರ್ವತಾರೋಹಣದಲ್ಲಿ ಇನ್ನೂ 12 ಲಕ್ಷ ಬಾಕಿ ಇರಿಸಿಕೊಂಡಿದ್ದಾರೆ. ಈ ಹಣವನ್ನು ಪಾವತಿ ಮಾಡಿದಲ್ಲಿ ಮಾತ್ರವೇ ಎವರೆಸ್ಟ್ ಏರಿದ ಸಾಧನೆಯ ಪ್ರಮಾಣಪತ್ರ ಸಿಗಲಿದೆ.
India May 24, 2022, 9:09 AM IST
state Apr 21, 2022, 4:36 PM IST
ಆಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್ ಇಲ್ಲದೇ ಸಾವನಪ್ಪಿದ ನವಜಾತ ಶಿಶು
ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು
ವಚನ್ನಗಿರಿ ತಾಲೂಕಿನ ಬಸವಾಪಟ್ಟಣ ಆಸ್ಪತ್ರೆಯಲ್ಲಿ ಘಟನೆ
CRIME Apr 9, 2022, 5:22 PM IST
* ದುರಂತ ಅಂತ್ಯ ಕಂಡ ಮಹಿಳೆ
* ಈ ಸಾವಿಗೆ ಯಾರು ಕಾರಣ?
* ಸಿಜರಿಯನ್ ಡಿಲೆವರಿ ಮಾಡಿಸಿದ್ದೇ ತಪ್ಪಾಯಿತಾ?
* ತಾಲೂಕು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವಾ?
CRIME Apr 6, 2022, 8:22 PM IST
* ಬಳ್ಳಾರಿ ಘಟನೆ ತಾಲೂಕಿನ ಕುಡತಿನಿ ಬಳಿಯ ಬಿಟಿಪಿಎಸ್ನಲ್ಲಿ ನಡೆದ ಘಟನೆ
* ಮೂವರಿಗೆ ಗಾಯ, ಇಬ್ಬರ ಪರಿಸ್ಥಿತಿ ಗಂಭೀರ
* ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿರುವ ಬಿಟಿಪಿಎಸ್ ಅಧಿಕಾರಿಗಳು
Karnataka Districts Mar 19, 2022, 6:47 AM IST
ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಮೊತ್ತದ ಅನುದಾನ ಘೋಷಿಸೋ ಸಾಧ್ಯತೆ ಹೆಚ್ಚಿದೆ. ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚವನ್ನು ಶೇ.10-12ರಷ್ಟು ಏರಿಕೆ ಮಾಡೋ ನಿರೀಕ್ಷೆಯಿದೆ.
BUSINESS Jan 19, 2022, 8:24 PM IST
ರಾಜ್ಯದಲ್ಲಿ ಕೊರೊನಾ ಸೋಂಕು (CoronaVirus) ಹೆಚ್ಚಾಗುತ್ತಿದೆ ಆದರೆ ಸಾವಿನ ಪ್ರಮಾಣ ಕಡಿಮೆ ಇರುವುದು ಸಮಾಧಾನಕರ ವಿಚಾರ. ಕೊರೊನಾ 3 ನೇ ಅಲೆ ಜಾಸ್ತಿ ಪ್ರಾಣ ಹಾನಿ ಮಾಡುತ್ತಿಲ್ಲ. ಐಸಿಯು ಬೆಡ್, ಆಕ್ಸಿಜನ್ಗೆ ಪರದಾಟವಿಲ್ಲ.
state Jan 19, 2022, 5:00 PM IST
* ಕಾರ್ಯಾರಂಭ ಮಾಡದ ಆಕ್ಸಿಜನ್ ಘಟಕ
* ಆಕ್ಸಿಜನ್ ಉತ್ಪಾದನಾ ಘಟಕವಿದ್ದರೂ ವಿದ್ಯುತ್ ಸಂಪರ್ಕವಿಲ್ಲ
* ಆಸ್ಪತ್ರೆಯಲ್ಲಿ 100 ಸಿಲಿಂಡರ್ಗಳಿದ್ದರೂ ಅವುಗಳಿಗೆ ಆಕ್ಸಿಜನ್ ಪೂರೈಸಿಲ್ಲ
Karnataka Districts Jan 9, 2022, 11:26 AM IST
*ಸಚಿವರಿಂದ ಆಮ್ಲಜನಕ ಘಟಕ ಉದ್ಘಾಟನೆ
*ಒಂದು ಸಾವಿರ ಲೀಟರ್ ಆಕ್ಸಿಜನ್ ಉತ್ಪಾದನೆ
*ಕೊರೋನಾ ಚಿಕಿತ್ಸೆಗೆ ಇಎಸ್ಐ ಆಸ್ಪತ್ರೆಗಳಲ್ಲಿ ಸಿದ್ಧತೆ
state Jan 7, 2022, 5:45 AM IST
522 ಆಕ್ಸಿಜನ್ ರೈಲುಗಳು ತಮ್ಮ ನಿಗದಿತ ಗುರಿ ತಲುಪು ಸಹಾಯ ಮಾಡಿದ ಆರ್ ಪಿಎಫ್
ಮಾನವ ಕಳ್ಳಸಾಗಣೆದಾರರಿಂದ 630 ಜನರನ್ನು ರಕ್ಷಣೆ
2021ರಲ್ಲಿ ಆರ್ ಪಿಎಫ್ ನಿರ್ವಹಣೆ ಬಗ್ಗೆ ಪ್ರಕಟಣೆ ನೀಡಿದ ರೈಲ್ವೆ ಇಲಾಖೆ
India Jan 6, 2022, 3:28 PM IST