ವಿಮಾನದಲ್ಲಿ ಸಂಸದ ತೇಜಸ್ವಿ ಸೂರ್ಯ ಇದ್ದ ಕಾರಣಕ್ಕೆ ಅನಾಹುತ ತಪ್ಪಿದೆ
ಸಂಸದರನ್ನು ಸಮರ್ಥಿಸಿಕೊಂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
ಪ್ರಧಾನಿ ಮೋದಿ ಅವರೇ ನ್ಯಾಯ ಕೊಡಿ ಎನ್ನುವ ಟ್ವಿಟ್ಗೆ ತಿರುಗೇಟು
Politics Jan 19, 2023, 7:36 PM IST
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯುವ ಜನತೆ ಮಹತ್ವದ ಪಾತ್ರ ವಹಿಸಲಿದ್ದಾರೆ. ಯುವಕರಿಗೆ ಹೆಚ್ಚು ಅವಕಾಶ ಕಲ್ಪಿಸುವ ಬಿಜೆಪಿ ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಸಂಖ್ಯೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದರು.
Politics Jan 14, 2023, 11:59 PM IST
ಹೊಯ್ಸಳ ಫೌಂಡೇಷನ್ ಡಯಾಲಿಸಿಸ್ ಕೇಂದ್ರದಲ್ಲಿ ನಾಮಫಲಕ ಉದ್ಘಾಟನೆ, ಶ್ರೀ ಶಾರದಮ್ಮ, ಶ್ರೀ ಮೋಟಾರ್ ಮಂಜಪ್ಪ ಸ್ಮಾರಕ ಡಯಾಲಿಸಿಸ್ ವಿಭಾಗದ ನಾಮಫಲಕ. ಜ.12ರಂದು ಬೆಂಗಳೂರಲ್ಲಿ ಗುಜರಾತ್ ಮಾದರಿ ಡಯಾಲಿಸಿಸ್ ಆಸ್ಪತ್ರೆ ಉದ್ಘಾಟನೆ: ಸಂಸದ ತೇಜಸ್ವಿ ಸೂರ್ಯ
Karnataka Districts Jan 9, 2023, 12:30 AM IST
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಪಟಾಕಿಗಳಂತೆ ಬಾಂಬ್ ಗಳು ಬ್ಲಾಸ್ಟ್ ಆಗುತ್ತಿದ್ದವು, ಆದ್ರೆ ನರೇಂದ್ರ ಮೋದಿ ಅವಧಿಯಲ್ಲಿ ಅವೆಲ್ಲವಕ್ಕೂ ಕಡಿವಾಣ ಬಿದ್ದಿದೆ. ಎಲ್ಲೇ ಉಗ್ರ ಚಟುವಟಿಕೆಗಳು ನಡೆದರೂ ಆ ಘಟನೆಗಳನ್ನ ಮತ ಬ್ಯಾಂಕಗಳಿಗೆ ಬಳಸಿಕೊಳ್ಳುತ್ತದೆಂದು ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದರು.
Politics Dec 18, 2022, 8:22 PM IST
ಬೆಂಗಳೂರಿನಲ್ಲಿ ಕೆಲಸ ಮಾಡುವ ಬಹುತೇಕ ಉದ್ಯೋಗಿಗಳು ಮಧ್ಯಮ ವರ್ಗದವರಾಗಿದ್ದರೂ, ವಿವಿಧ ಕಾರಣಗಳಿಂದಾಗಿ ವೇಗವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಸತಿ ಮತ್ತು ಮನೆ ಬಾಡಿಗೆ ವೆಚ್ಚಗಳು ಹೆಚ್ಚಾಗುತ್ತಿದ್ದು ಮಂದ್ಯಮ ವರ್ಗದ ಉದ್ಯೋಗಿಗಳಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಬೆಂಗಳೂರಿನ ಉದ್ಯೋಗಿಗಳ ಮನೆ ಬಾಡಿಗೆಯ ಭತ್ಯೆಯನ್ನು ಶೇ. 50ಕ್ಕೆ ಹೆಚ್ಚಳ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದರು.
India Dec 13, 2022, 10:50 PM IST
ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರವಾಗಿ ಮಣಿಪಾಲದಲ್ಲಿ ಪ್ರತಿಕ್ರಿಯಿಸಿದ ಯುವ ಸಂಸದ ತೇಜಸ್ವಿಸೂರ್ಯ ಈವರೆಗೆ ರಾಜ್ಯದಲ್ಲಿ ದೊಡ್ಡಮಟ್ಟದ ಉಗ್ರ ಚಟುವಟಿಕೆ ನಡೆದಿಲ್ಲ. ಈ ಒಂದು ಘಟನೆ ರಾಜ್ಯವನ್ನು ಎಚ್ಚರಿಸಿದೆ. ಕರಾವಳಿಯಲ್ಲೇ ಒಂದು ಎನ್ ಐ ಎ ಆಫೀಸ್ ಸ್ಥಾಪಿಸಬೇಕಾಗಿದೆ ಎಂದಿದ್ದಾರೆ.
Karnataka Districts Nov 22, 2022, 12:52 PM IST
ಅಮೂಲ್ಯಾ ದಂಪತಿ ಮನೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಅಮೂಲ್ಯಾ ಅವರ ಮದ್ದಾದ ಮಕ್ಕಳನ್ನು ತೇಜಸ್ವಿ ಸೂರ್ಯ ಎತ್ತಿಕೊಂಡಿರುವ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
Sandalwood Nov 16, 2022, 1:29 PM IST
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿಶೇಷ ಸಾಧನೆ ಮಾಡಿದ್ದಾರೆ. ಈಜು, ಒಟ ಹಾಗೂ ಸೈಕ್ಲಿಂಗ್ನ ಟ್ರಯಥ್ಲಾನ್ ಐರನ್ ಮ್ಯಾನ್ ರಿಲೇ ಚಾಲೆಂಜ್ ಪೂರ್ಣಗೊಳಿಸಿದ ಮೊದಲ ಸಂಸದ ಅನ್ನೋ ಹೆಗ್ಗಳಿಗೆ ತೇಜಸ್ವಿ ಸೂರ್ಯ ಪಾತ್ರರಾಗಿದ್ದಾರೆ. ಬರೋಬ್ಬರಿ 90 ಕಿಲೋಮೀಟರ್ ಕ್ರಮಿಸಿ ಈ ಸಾಧನೆ ಮಾಡಿದ್ದಾರೆ.
India Nov 14, 2022, 4:46 PM IST
Politics Oct 3, 2022, 8:08 AM IST
MP Tejasvi Surya News Hour Special: ಏಷ್ಯಾನೆಟ್ ಸುವರ್ಣ ನ್ಯೂಸಿನ ನ್ಯೂಸ್ ಅವರ್ ಸ್ಪೇಷಲ್ನಲ್ಲಿ ತೇಜಸ್ವಿ ಸೂರ್ಯ ನೇರಾ ನೇರ ಪ್ರಶ್ನೆಗಳಿಗೆ ಮತ್ತು ವಿರೋಧಪಕ್ಷಗಳ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ
Politics Sep 22, 2022, 4:11 PM IST
ತೇಜಸ್ವಿ ಸೂರ್ಯಗೆ ಕಲ್ಲು, ಗುಲಾಬಿ ನೀಡಿ ಮೌನ ಪ್ರತಿಭಟನೆಗೆ ಮುಂದಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ವಶ. ಕಾಂಗ್ರೆಸ್ ವಕ್ತಾರ ಶಂಕರ್ಗುಹಾ ದ್ವಾರಕನಾಥ್ ನೇತೃತ್ವದಲ್ಲಿ ಶನಿವಾರ ಗಿರಿನಗರ ವೃತ್ತದಿಂದ ರ್ಯಾಲಿ ಮೂಲಕ ತೇಜಸ್ವಿ ಸೂರ್ಯ ಗೃಹ ಕಚೇರಿಗೆ ತೆರಳಿ ಪ್ರತಿಭಟಿಸಲು ನಿರ್ಧರಿಸಿದ್ದರು.
Politics Jul 31, 2022, 10:36 AM IST
ಬೊಮ್ಮಾಯಿ ಅವರೇ, ಯಾವಾಗ ತೇಜಸ್ವಿ ಸೂರ್ಯನ ಮನೆಗೆ ಬುಲ್ಡೋಸರ್ ನುಗ್ಗಿಸುವಿರಿ? ಎಂದು ಕರ್ನಾಟಕ ಕಾಂಗ್ರೆಸ್, ಸಂಸದ ತೇಜಸ್ವಿ ಸೂರ್ಯವಿರುದ್ಧ ಸರಣಿ ಟ್ವೀಟ್ ಮಾಡಿದೆ.
Politics Jul 28, 2022, 7:08 PM IST
ಕಾಶ್ಮೀರಿ ಪಂಡಿತರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆ ಎದುರು ಪ್ರತಿಭಟನೆ ನಡೆಸಿದ್ದ ಪ್ರಕರಣದಲ್ಲಿ ದಿಲ್ಲಿ ಪೊಲೀಸರು, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ 30 ಜನರ ವಿರುದ್ಧ ಕೋರ್ಟ್ನಲ್ಲಿ ಚಾರ್ಜ್ಶೀಟ್ ಹಾಕಿದ್ದಾರೆ.
India Jul 24, 2022, 10:31 AM IST
ಸಂಸದ ತೇಜಸ್ವಿ ಸೂರ್ಯ 777 ಚಾರ್ಲಿ ಸಿನಿಮಾ ನೋಡಿಮೆಚ್ಚಿಕೊಂಡಿದ್ದಾರೆ. ಕುಟುಂಬದ ಜೊತೆ ಚಾರ್ಲಿ ನೋಡಲು ಬಂದಿದ್ದ ತೇಜಸ್ವಿ ಸೂರ್ಯ ಸಿನಿಮಾ ವೀಕ್ಷಿಸಿ ಮಾಧ್ಯಮದ ಜೊತೆ ಮಾತನಾಡಿ, ರಕ್ಷಿತ್ ಶೆಟ್ಟಿಯನ್ನು ಹಾಡಿಹೊಗಳಿದ್ದಾರೆ.
Sandalwood Jun 15, 2022, 4:08 PM IST
* ಬಿಜೆಪಿ ಸಿದ್ಧಾಂತ- ನಿಯಮಗಳ ಗಾಳಿಗೆ ತೂರಿರುವ ಮುಖಂಡರು
* ಚಡ್ಡಿಯೇನು ರಾಷ್ಟ್ರಧ್ವಜವಲ್ಲ. ಈಶ್ವರಪ್ಪರ ಹಾಗೆ ರಾಷ್ಟ್ರಧ್ವಜಕ್ಕೆ ಸಿದ್ದರಾಮಯ್ಯ ಅವಮಾನವನ್ನೂ ಮಾಡಿಲ್ಲ
* ಈಶ್ವರಪ್ಪ ಅವರ ಲಜ್ಜೆಗೆಟ್ಟ ಹೇಳಿಕೆ ಅವರ ಸಂಸ್ಕೃತಿಯನ್ನೇ ತಿಳಿಸುತ್ತದೆ
Politics Jun 7, 2022, 4:46 PM IST