11 ಕೋಟಿ ಬಜೆಟ್ ಮಂಡಿಸಿಯೂ ಆ್ಯಂಬುಲೆನ್ಸ್ ಖರೀದಿಸಲು ಬಿಬಿಎಂಪಿ ಬಳಿ ಹಣವಿಲ್ವಾ?
ವರ್ಷಕ್ಕೆ 11 ಸಾವಿರ ಕೋಟಿ ಬಜೆಟ್ ಮಂಡನೆ ಮಾಡುವ ಬಿಬಿಎಂಪಿ ಬಳಿ ಆ್ಯಂಬುಲೆನ್ಸ್ ಖರೀದಿ ಮಾಡಲು ಹಣವಿಲ್ವಾ? ಆ್ಯಂಬುಲೆನ್ಸ್ ಖರೀದಿ ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆಯಾ? ಇಂತದ್ದೊಂದು ಪ್ರಶ್ನೆ ಎದುರಾಗಿದೆ. ಪ್ರತಿದಿನ ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್‌ಗಳು ಬರ್ತಿವೆ. ಬೆಂಗಳೂರಿನಲ್ಲಿ ಇರೋದು 71 ಆ್ಯಂಬುಲೆನ್ಸ್ ಮಾತ್ರ ಇವೆ.
ಬೆಂಗಳೂರು (ಜು. 07): ವರ್ಷಕ್ಕೆ 11 ಸಾವಿರ ಕೋಟಿ ಬಜೆಟ್ ಮಂಡನೆ ಮಾಡುವ ಬಿಬಿಎಂಪಿ ಬಳಿ ಆ್ಯಂಬುಲೆನ್ಸ್ ಖರೀದಿ ಮಾಡಲು ಹಣವಿಲ್ವಾ? ಆ್ಯಂಬುಲೆನ್ಸ್ ಖರೀದಿ ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆಯಾ? ಇಂತದ್ದೊಂದು ಪ್ರಶ್ನೆ ಎದುರಾಗಿದೆ. ಪ್ರತಿದಿನ ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್‌ಗಳು ಬರ್ತಿವೆ. ಬೆಂಗಳೂರಿನಲ್ಲಿ ಇರೋದು 71 ಆ್ಯಂಬುಲೆನ್ಸ್ ಮಾತ್ರ ಇವೆ. ಆಂಬುಲೆನ್ಸ್‌ಗಳ ಲೆಕ್ಕ ಕೇಳಿದ್ರೆ ಟಿಟಿಗಳ ಲೆಕ್ಕ ಕೊಡುತ್ತಿದೆ ಸರ್ಕಾರ. ಇರುವ 71 ಆ್ಯಂಬುಲೆನ್ಸ್ ಗಳಲ್ಲಿ ವೆಂಟಿಲೇಟರ್, ಆಕ್ಸಿಜನ್ ಸೌಲಭ್ಯವೇ ಇಲ್ಲ. ಬಜೆಟ್ ಇದ್ದೂ ಬಿಬಿಎಂಪಿ ಆ್ಯಂಬುಲೆನ್ಸ್ ಖರೀದಿಗೆ ಯಾಕೆ ಹಿಂದೇಟು ಹಾಕುತ್ತಿದೆ? ಇಲ್ಲಿದೆ ಹೆಚ್ಚಿನ ಮಾಹಿತಿ..!