ಬ್ಯಾಂಕುಗಳಿಗೆ ಸಾಲು ಸಾಲು ರಜೆ, ಕೆಲಸಗಳಿದ್ದರೆ ಬೇಗ ಬೇಗ ಮುಗಿಸಿಕೊಳ್ಳಿ!

ಮಾಸಾಂತ್ಯದಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆಗಳು ಬಂದಿವೆ. ಮಾ. 27 ರಿಂದ ಏಪ್ರಿಲ್ 4 ರವರೆಗೆ 7 ದಿನ ರಜೆ ಬಂದಿದ್ದು, 2 ದಿನವಷ್ಟೇ ಬ್ಯಾಂಕ್ ಸೇವೆ ಲಭ್ಯವಿದೆ. 

First Published Mar 27, 2021, 9:52 AM IST | Last Updated Mar 27, 2021, 9:58 AM IST

ಬೆಂಗಳೂರು (ಮಾ. 27): ಮಾಸಾಂತ್ಯದಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆಗಳು ಬಂದಿವೆ. ಮಾ. 27 ರಿಂದ ಏಪ್ರಿಲ್ 4 ರವರೆಗೆ 7 ದಿನ ರಜೆ ಬಂದಿದ್ದು, 2 ದಿನವಷ್ಟೇ ಬ್ಯಾಂಕ್ ಸೇವೆ ಲಭ್ಯವಿದೆ. ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾದ ನಂತರ ಸಂತ್ರಸ್ತ ಯುವತಿ ಕುಟುಂಬದವರೊಡನೆ ಮಾತನಾಡಿದ್ದು, ಸೀಡಿಯಲ್ಲಿರುವುದು ನಾನಲ್ಲ, ಅದು ಗ್ರಾಫಿಕ್ಸ್. ಅಮ್ಮ ನನ್ನನ್ನು ನಂಬು ಎಂದಿರುವ ವಿಡಿಯೋ ವೈರಲ್ ಆಗಿದೆ. 

ಸೀಡಿ ಟ್ವಿಸ್ಟ್ : ಜಾರಕಿಹೊಳಿ ವಿರುದ್ಧ ರೇಪ್ ಕೇಸ್, ಅರೆಸ್ಟ್ ಆಗ್ತಾರಾ ಸಾಹುಕಾರ್..?

Video Top Stories