Asianet Suvarna News Asianet Suvarna News

ಸೀಡಿ ಟ್ವಿಸ್ಟ್: ಜಾರಕಿಹೊಳಿ ವಿರುದ್ಧ ರೇಪ್ ಕೇಸ್, ಅರೆಸ್ಟ್ ಆಗ್ತಾರಾ ಸಾಹುಕಾರ್..?

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಮಾಡಿ ವಂಚಿಸಿದ್ದಾರೆ ಎಂದು ಸೀಡಿ ಸ್ಫೋಟಗೊಂಡ 24 ದಿನಗಳ ಬಳಿಕ ವಿವಾದಿತ ಯುವತಿ ದೂರು ನೀಡಿದ್ದಾರೆ. 

ಬೆಂಗಳೂರು (ಮಾ. 27): ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಮಾಡಿ ವಂಚಿಸಿದ್ದಾರೆ ಎಂದು ಸೀಡಿ ಸ್ಫೋಟಗೊಂಡ 24 ದಿನಗಳ ಬಳಿಕ ವಿವಾದಿತ ಯುವತಿ ದೂರು ನೀಡಿದ್ದಾರೆ. ಜಾರಕಿಹೊಳಿ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಸೇರಿ ಇತರೆ ಆರೋಪಗಳ ಅಡಿ ದೂರು ದಾಖಲಾಗಿದೆ.  ಅತ್ಯಾಚಾರದಂತಹ ಗಂಭೀರ ಕೇಸ್ ದಾಖಲಾಗಿರುವುದರಿಂದ ಜಾರಕಿಹೊಳಿ ಬಂಧನದ ಸಾಧ್ಯತೆ ಎಷ್ಟಿದೆ...? ಮುಂದಿನ ಸಾಧ್ಯಾಸಾಧ್ಯತೆ ಏನು...? ಇಲ್ಲಿದೆ ಒಂದು ರಿಪೋರ್ಟ್...

ವಿಡಿಯೋ ಬಳಿಕ ಆಡಿಯೋ ಸ್ಫೋಟ; ಡಿಕೆಶಿ ಹೆಸರು ಪ್ರಸ್ತಾಪಿಸಿದ ಯುವತಿ
 

Video Top Stories