ಇದು ಕೊರೋನಾ ಕಾಲದ ಮಹಾ ಕರ್ಮಕಾಂಡ : ಇಲ್ಲಿದೆ ಶಾಕಿಂಗ್ ಸತ್ಯ !

 ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಜೋರಾಗಿದೆ. ಇದರ ಬೆನ್ನಲ್ಲೇ ಏಷ್ಯಾನೆಟ್ ಸುವರ್ಣ ನ್ಯೂಸ್ ಮಹಾ Exclusive ಮಾಹಿತಿಯೊಂದನ್ನು ನಿಮ್ಮ ಮುಂದೆ ಇಡುತ್ತಿದೆ. 

ಇದು ಕೊರೋನಾ ಕಾಲದ ಅತಿ ದೊಡ್ಡ ಸ್ಟಿಂಗ್ ಆಪರೇಷನ್. ಏನದು ಮಹಾ ಸ್ಫೋಟಕ ಸುದ್ದಿ..? ಇದು ಸಿಎಂ, ಸಚಿವರು ನೋಡಲೇಬೇಕಾದ ವಿಚಾರ.

First Published Apr 22, 2021, 2:56 PM IST | Last Updated Apr 22, 2021, 3:32 PM IST

ಬೆಂಗಳೂರು (ಏ.22): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಜೋರಾಗಿದೆ. ಇದರ ಬೆನ್ನಲ್ಲೇ ಏಷ್ಯಾನೆಟ್ ಸುವರ್ಣ ನ್ಯೂಸ್ ಮಹಾ Exclusive  ಮಾಹಿತಿಯೊಂದನ್ನು ನಿಮ್ಮ ಮುಂದೆ ಇಡುತ್ತಿದೆ. 

ಸ್ವದೇಶಿ ಕೋವ್ಯಾಕ್ಸಿನ್‌ ಲಸಿಕೆ ಶೇ.78ರಷ್ಟು ಪರಿಣಾಮಕಾರಿ! ...

ಇದು ಕೊರೋನಾ ಕಾಲದ ಅತಿ ದೊಡ್ಡ ಸ್ಟಿಂಗ್ ಆಪರೇಷನ್. ಏನದು ಮಹಾ ಸ್ಫೋಟಕ ಸುದ್ದಿ..? ಇದು ಸಿಎಂ, ಸಚಿವರು ನೋಡಲೇಬೇಕಾದ ವಿಚಾರ.