Morning Express : ದತ್ತು ಪಡೆದ ನಟಿ ಅಮೂಲ್ಯ - ಜಾಗ್ವಾರ್ ಜವಾಬ್ದಾರಿ

ನಟಿ ಅಮೂಲ್ಯ ಕೋವಿಡ್ ಸಂದರ್ಭದಲ್ಲಿ ಜಾಗ್ವಾರ್ ದತ್ತು ಪಡೆದಿದ್ದಾರೆ. ಮೈಸೂರು ಮೃಗಾಲಯದಿಂದ ದತ್ತು ಪಡೆದಿದ್ದು ಜವಾಬ್ದಾರಿ ವಹಿಸಿಕೊಂಡಿದ್ದಾರೆ. 

First Published Jun 17, 2021, 9:41 AM IST | Last Updated Jun 17, 2021, 10:30 AM IST

ಬೆಂಗಳೂರು (ಜೂ.17):  ನಟಿ ಅಮೂಲ್ಯ ಕೋವಿಡ್ ಸಂದರ್ಭದಲ್ಲಿ ಜಾಗ್ವಾರ್ ದತ್ತು ಪಡೆದಿದ್ದಾರೆ. ಮೈಸೂರು ಮೃಗಾಲಯದಿಂದ ದತ್ತು ಪಡೆದಿದ್ದು ಜವಾಬ್ದಾರಿ ವಹಿಸಿಕೊಂಡಿದ್ದಾರೆ. 

ಆರ್ಥಿಕ ಸಂಕಷ್ಟದಲ್ಲಿದ್ದ Zooಗಳಿಗೆ ಬೆನ್ನೆಲುಬಾಗಿ ನಿಂತ ದರ್ಶನ್!

ಈ ಮೂಲಕ ನಟ ದರ್ಶನ್ ಕರೆಗೆ ಕೈ ಜೋಡಿಸಿದ್ದಾರೆ.