Anti-Conversion: ಮತಾಂತರ ನಿಷೇಧಕ್ಕೆ ಖಾಸಗಿ ಮಸೂದೆ ಮಂಡನೆಗೆ ತುಳಸಿ ಮುನಿರಾಜು ಗೌಡ ಸಜ್ಜು

ಮತಾಂತರ (Conversion) ನಿಷೇಧಕ್ಕೆ ಖಾಸಗಿ ಮಸೂದೆ ಮಂಡನೆಗೆ ಬಿಜೆಪಿ MLC ತುಳಸಿ ಮುನಿರಾಜು ಗೌಡ (Tulsi Muniraju gowda) ಮುಂದಾಗಿದ್ದಾರೆ. ಮತಾಂತರವನ್ನು ಕಾನೂನು ವ್ಯಾಪ್ತಿಗೆ ತರಲು ಮಸೂದೆ ಮಂಡನೆಗೆ ಮುಂದಾಗಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 07): ಮತಾಂತರ (Conversion) ನಿಷೇಧಕ್ಕೆ ಖಾಸಗಿ ಮಸೂದೆ ಮಂಡನೆಗೆ ಬಿಜೆಪಿ MLC ತುಳಸಿ ಮುನಿರಾಜು ಗೌಡ (Tulsi Muniraju gowda) ಮುಂದಾಗಿದ್ದಾರೆ. ಮತಾಂತರವನ್ನು ಕಾನೂನು ವ್ಯಾಪ್ತಿಗೆ ತರಲು ಮಸೂದೆ ಮಂಡನೆಗೆ ಮುಂದಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

MLC Elections: ಬೆಂಬಲಿಗರ ಸಭೆಯಲ್ಲೇ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಜೆಡಿಎಸ್ ಶಾಸಕ

ಕರ್ನಾಟಕ ಧರ್ಮ ಸ್ವಾತಂತ್ರ ಮಸೂದೆ ಮಂಡಿಸಲು ಸಭಾಪತಿ ಅನುಮತಿ ಕೋರಿ ಮುನಿರಾಜು ಗೌಡ ಪತ್ರ ಬರೆದಿದ್ದಾರೆ. ಪರಿಶಿಷ್ಟರು, ಹಿಂದುಳಿದ ವರ್ಗದವರಿಗೆ ಆಮೀಷ ಒಡ್ಡಲಾಗುತ್ತಿದೆ. ಈ ಮತಾಂತರವನ್ನು ತಡೆಯಬೇಕು. ಮತಾಂತರವನ್ನು ಕಾನೂನು ವ್ಯಾಪ್ತಿಗೆ ತರಲು ಮಸೂದೆ ಅಗತ್ಯ ಎಂದಿದ್ಧಾರೆ. 

Related Video