Asianet Suvarna News Asianet Suvarna News

MLC Election: ಬೆಂಬಲಿಗರ ಸಭೆಯಲ್ಲೇ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಜೆಡಿಎಸ್ ಶಾಸಕ

Dec 7, 2021, 3:00 PM IST
  • facebook-logo
  • twitter-logo
  • whatsapp-logo

ರಾಯಚೂರು (ಡಿ. 07): ಜೆಡಿಎಸ್‌ ವರಿಷ್ಠರಿಗೆ ಸಿಂಧನೂರು ಜೆಡಿಎಸ್ (JDS) ಶಾಸಕ ವೆಂಕಟರಾವ್ ನಾಡಗೌಡ  (Venkata rao Nadagowda) ಸಡ್ಡು ಹೊಡೆದಿದ್ದಾರೆ. ರಾಯಚೂರಿನ ಸಿಂಧನೂರಿನಲ್ಲಿ ನಡೆದ ಬೆಂಬಲಿಗರ ಸಭೆಯಲ್ಲೇ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಪಾಟೀಲ್‌ಗೆ ಬೆಂಬಲಿಸಲು ಕರೆ ನೀಡಿದ್ದಾರೆ. ಜೆಡಿಎಸ್ ಬೆಂಬಲದ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಸೆಯಾಗಿದೆ. ಜೆಡಿಎಸ್ ವರಿಷ್ಠರಿಗೂ ಸಡ್ಡು ಹೊಡೆದಿದ್ದಾರೆ. 

MLC Election 2021 ಬಗೆಹರಿಯದ ಜೆಡಿಎಸ್- ಬಿಜೆಪಿ ಹೊಂದಾಣಿಕೆ

 

Video Top Stories