
ಅಮೂಲ್ಯಾ ಪ್ರಕರಣ: JDS ಕಾರ್ಪೊರೇಟರ್ ಪಾಷಗೆ ಹೊಸ ಸಂಕಟ!
ಅಮುಲ್ಯಾ 'ಜೈ ಪಾಕಿಸ್ತಾನ' ಪ್ರಕರಣ: ಮುಂದುವರಿದ ಪೊಲೀಸ್ ತನಿಖೆ; ಆಯೋಜಕರಿಗೆ ಪ್ರಶ್ನೆಗಳ ಸುರಿಮಳೆ; ಜೆಡಿಎಸ್ ಕಾರ್ಪೊರೇಟರ್ ಇಮ್ರಾನ್ ಪಾಷಾಗೆ 120 ಪ್ರಶ್ನೆಗಳ ಪಟ್ಟಿ
ಬೆಂಗಳೂರು (ಫೆ.24): ವಿದ್ಯಾರ್ಥಿ ಹೋರಾಟಗಾರ್ತಿ ಅಮುಲ್ಯಾಳ 'ಜೈ ಪಾಕಿಸ್ತಾನ' ಪ್ರಕರಣದ ತನಿಖೆ ಮುಂದುವರಿದಿದೆ. ಆಯೋಜಕರಿಗೆ ಪೊಲೀಸರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಜೆಡಿಎಸ್ ಕಾರ್ಪೊರೇಟರ್ ಇಮ್ರಾನ್ ಪಾಷಾಗೆ 120 ಪ್ರಶ್ನೆಗಳ ಪಟ್ಟಿಯನ್ನು ಕೊಟ್ಟಿದ್ದಾರೆ. ಇಲ್ಲಿದೆ ಡೀಟೆಲ್ಸ್...
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ನೋಡಿ | ಪಾಕ್ ಪರ ಘೋಷಣೆ: ಅಧಿಕಾರಿಗಳಿಂದ ಅಮೂಲ್ಯ ಸೋಷಿಯಲ್ ಮೀಡಿಯಾ ಚೆಕ್
"