ಈ ಸಲ ಸಂಡೇ ಕರ್ಫ್ಯೂ ಜಾರಿಯಲ್ಲಿರುತ್ತಾ..?

ಸತತ ಮೂರನೇ ಭಾನುವಾರವೂ ಲಾಕ್‌ಡೌನ್ ಮುಂದುವರೆಯಲಿದೆ. ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 05 ಗಂಟೆವರೆಗೂ ಸಂಡೇ ಕರ್ಫ್ಯೂ ಜಾರಿಯಲ್ಲಿರಲಿದೆ. ನಾಳೆ ಮನೆಯಿಂದ ಹೊರಬಂದು ಅಡ್ಡಾದಿಡ್ಡಿ ಓಡಾಡುವ ಆಲೋಚನೆ ಇದ್ದರೆ ಅದನ್ನು ಈ ಕ್ಷಣವೇ ಬಿಟ್ಟು ಬಿಡಿ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Share this Video
  • FB
  • Linkdin
  • Whatsapp

ಬೆಂಗಳೂರು(ಜು.25): ಕೊರೋನಾ ಭೀತಿಯ ನಡುವೆಯೂ ಲಾಕ್‌ಡೌನ್ ತೆರಲು ಮಾಡಲಾಗಿದೆ. ಹೀಗಾಗಿ ಭಾನುವಾರ ಲಾಕ್‌ಡೌನ್ ಇರುತ್ತಾ ಎಂದು ಹಲವರು ಯೋಚಿಸುತ್ತಿರಬಹುದು. ಅದಕ್ಕೆ ಉತ್ತರ ಹೌದು ನಾಳಿನ(ಜು.26) ಭಾನುವಾರ ಕರ್ಫ್ಯೂ ಜಾರಿಯಲ್ಲಿರಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸತತ ಮೂರನೇ ಭಾನುವಾರವೂ ಲಾಕ್‌ಡೌನ್ ಮುಂದುವರೆಯಲಿದೆ. ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 05 ಗಂಟೆವರೆಗೂ ಸಂಡೇ ಕರ್ಫ್ಯೂ ಜಾರಿಯಲ್ಲಿರಲಿದೆ. ನಾಳೆ ಮನೆಯಿಂದ ಹೊರಬಂದು ಅಡ್ಡಾದಿಡ್ಡಿ ಓಡಾಡುವ ಆಲೋಚನೆ ಇದ್ದರೆ ಅದನ್ನು ಈ ಕ್ಷಣವೇ ಬಿಟ್ಟು ಬಿಡಿ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮುಂಜಾನೆ 3 ಗಂಟೆಗೆ ಗರ್ಭಿಣಿಯ ತನ್ನ ಆಟೋದಲ್ಲಿ ಆಸ್ಪತ್ರೆಗೊಯ್ದ ಆಶಾ ಕಾರ್ಯಕರ್ತೆ!

ಬಸ್,ಟ್ಯಾಕ್ಸಿ, ಆಟೋಗಳು ರಸ್ತೆಗಿಳಿಯುವುದಿಲ್ಲ. ಫ್ಲೈ ಓವರ್‌ಗಳು ಬಂದ್ ಆಗಿರಲಿವೆ. ಸಂಡೇ ಲಾಕ್‌ಡೌನ್‌ನಿಂದ ರಾಜ್ಯರಾಜಧಾನಿ ಸಂಪೂರ್ಣ ಸ್ತಬ್ಧವಾಗಿರಲಿದೆ. ಮನೆಯಿಂದ ಹೊರಬಂದು ಬೇಕಾಬಿಟ್ಟಿ ಓಡಾಡಿದರೆ ಕೇಸ್ ಬೀಳೋದು ಗ್ಯಾರಂಟಿ. ಭಾನುವಾರ ಏನಿರುತ್ತೆ? ಏನಿರಲ್ಲ? ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video