Asianet Suvarna News Asianet Suvarna News

ಒಂದೇ ಗ್ರಾಮದ 8 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆ, ಪೋಷಕರಲ್ಲಿ ಆತಂಕ

- ಕೂಡ್ಲಿಗಿ ತಾಲೂಕಿನ ಶ್ರೀಕಂಠಪುರ ತಾಂಡಾದ 8 ಮಕ್ಕಳಿಗೆ ಸೋಂಕು 

- 3 ನೇ ಅಲೆಗೂ ಮುನ್ನ ಮಕ್ಕಳಲ್ಲಿ ಸೋಂಕು

- ಗ್ರಾಮದಲ್ಲಿ ಈವರೆಗೂ 100 ಮಂದಿಗೆ ಸೋಂಕು

ವಿಜಯನಗರ (ಮೇ. 20): ಕೂಡ್ಲಿಗಿ ತಾಲೂಕಿನ ಶ್ರೀಕಂಠಪುರ ತಾಂಡಾದ 8 ಮಕ್ಕಳಿಗೆ ಸೋಂಕು ತಗುಲಿದೆ. ಇದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಈವರೆಗೂ ತಾಂಡಾದಲ್ಲಿ 100 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. 

ಮಗಳ ಚಿಕಿತ್ಸೆಗೆ ಅಪ್ಪನ ಹೋರಾಟ, ಹೊತ್ತುಕೊಂಡೇ 8 ಕಿಮೀ ನಡೆದಾಟ


 

Video Top Stories