ಮಕ್ಕಳು  

(Search results - 991)
 • News Hour ex mla manappa vajjal son fight with business man to Children mystery fever mah
  Video Icon

  IndiaSep 16, 2021, 11:43 PM IST

  ವಜ್ಜಲ್ ಮಗನ ಕಿರಿಕ್, ಸಂಸದರಿಗೆ ಘೇರಾವ್, ಮಕ್ಕಳಿಗೆ ಕಾಡುತ್ತಿದೆ ನಿಗೂಢ ಜ್ವರ

  ಬೆಂಗಳೂರಲ್ಲಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಮಗ ಪಾರ್ಕಿಂಗ್ ವಿಷಯಕ್ಕೆ ಕಿರಿಕ್ ಮಾಡ್ಕೊಂಡು ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ.   ಕೊರೋನಾ ಅಬ್ಬರದ ನಡುವೆಯೇ ಕರ್ನಾಟಕಕ್ಕೆ ಮತ್ತೊಂದು ಶಾಕ್ ಸಿಕ್ಕಿದ್ದು ನಿಗೂಢ ಜ್ವರಕ್ಕೆ ಮಕ್ಕಳು ತತ್ತರಿಸಿದ್ದಾರೆ. ಉತ್ತರ ಭಾರತದಲ್ಲಿ ಮಕ್ಕಳಿಗೆ ಕಾಡುತ್ತಿರುವ ಜ್ವರ ಯಾವುದೆಂದೇ ಗೊತ್ತಾಗಿಲ್ಲ. ದೇವಾಲಯ ಧ್ವಂಸ  ವಿರೋಧಿಸಿ ಸಂಸದರಾದ ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯರಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡಿದ ಹಿಂದು ಸಂಘಟನೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಬೊಮ್ಮಾಯಿ ಮತ್ತು ಬಿಜೆಪಿ ಸರಕಾರದ ವಿರುದ್ಧ ಸಿಡಿದೆದ್ದ ಹಿಂದೂ ಜಾಗರಣ್ ವೇದಿಕೆ ಘೋಷಣೆ ಕೂಗಿದೆ. ಖಾಸಗಿ ಶಾಲೆಗಳ ಫೀಸ್ ವಿವಾದ ಇತ್ಯರ್ಥವಾದಂತೆ ಕಂಡುಬರುತ್ತಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ.

 • Cane Sticks For Beating Kids Being Sold Online Leaves Desi People Divided pod

  IndiaSep 16, 2021, 1:59 PM IST

  ಇದೊಂದು ನೋಡೋದು ಬಾಕಿ ಇತ್ತು: ಆನ್‌ಲೈನ್‌ನಲ್ಲಿ ಸಿಕ್ತಿದೆ ಮಕ್ಕಳಿಗೆ ಹೊಡೆಯೋ ಬೆತ್ತ!

  * ಅಮೆಜಾನ್ನಲ್ಲಿ ಸಿಕ್ಕಿದೆ ಮಕ್ಕಳಿಗೆ ಹೊಡೆಯೋ ಬೆತ್ತ

  * ಟ್ರೋಲ್‌ ಆಯ್ತು ಅಮೆಜಾನ್‌ ಜಾಹೀರಾತು

 • ravi katpadi donated 7 lakh to 8 children treatment snr

  Karnataka DistrictsSep 16, 2021, 8:01 AM IST

  ವೇಷಹಾಕಿ ಸಂಗ್ರಹಿಸಿದ 7 ಲಕ್ಷ ರು. 8 ಮಕ್ಕಳಿಗೆ ದಾನ ಮಾಡಿದ ರವಿ

  • ಪ್ರತಿವರ್ಷದಂತೆ ಈ ಬಾರಿಯೂ ಸಮಾಜಸೇವಕ ರವಿ ಕಟಪಾಡಿ ಅವರು ಅನಾರೋಗ್ಯಪೀಡಿತ ಬಡ ಮಕ್ಕಳಿಗಾಗಿ ಕೃಷ್ಣ ವಿಭಿನ್ನ ವೇಷ
  • ವೇಷ ಧರಿಸಿ 7,17,350 ರು.ಗಳನ್ನು ಸಂಗ್ರಹಿಸಿದ್ದು, ಅದನ್ನು ಗುರುವಾರ 8 ಮಂದಿ ಮಕ್ಕಳಿಗೆ ಹಸ್ತಾಂತರ
 • 5 arrested For try to kidnap children in Kolar snr

  Karnataka DistrictsSep 16, 2021, 7:35 AM IST

  ಲಾಟರಿ ಆಸೆ ತೋರಿಸಿ ಮಕ್ಕಳ ಕಿಡ್ನಾಪ್‌ ಯತ್ನ?

  • ‘ನಿಮಗೆ ಲಾಟರಿಯಲ್ಲಿ ಬಹುಮಾನ ಬಂದಿದೆ’ ಎಂದು ಮಕ್ಕಳಿಗೆ ಆಸೆ ತೋರಿಸಿ ಕಿಡ್ನ್ಯಾಪ್ ಯತ್ನ
  • ಅನುಮಾನಗೊಂಡು ಅವರನ್ನು ಮಕ್ಕಳು ಕದಿಯುವವರು ಎಂದು ಭಾವಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಕೋಲಾರದಲ್ಲಿ ನಡೆದಿದೆ
 • Mandya Girls Turn Oxen For Ploughing Field mah
  Video Icon

  Karnataka DistrictsSep 15, 2021, 10:04 PM IST

  ಮಂಡ್ಯ; ಎತ್ತುಗಳಾದ ಮೊಮ್ಮಕ್ಕಳು... ತಾತನಿಗೆ ಹೆಣ್ಣುಮಕ್ಕಳ ಸಾಥ್!

  ಬಡತನವಿದ್ದರೂ ಇವರ ಕೃಷಿ ಮಾಡುವ ಶಕ್ತಿಗೆ ಬಡತನವಿಲ್ಲ.  ಮನೆಯಲ್ಲಿ ಬಡತನ, ಎತ್ತು ಖರೀದಿಸಲಾಗದ ಸ್ಥಿತಿ ಹಿನ್ನೆಲೆ, ಕೂಲಿ ಆಳುಗಳಿಗೆ ನೀಡಲು ಹಣವಿಲ್ಲದೇ‌ ಪರದಾಡುತ್ತಿದ್ದ ರೈತನಿಗೆ  ಮೊಮ್ಮಕ್ಕಳೆ ಎತ್ತುಗಳಾಗಿದ್ದಾರೆ. ಹಣ್ಣು ಮಕ್ಕಳು ತಾವೇ ಗದ್ದೆ ಉಳುಮೆ ಮಾಡಿದ್ದಾರೆ. ತಾತನ ಸಹಾಯಕ್ಕೆ ಸೊಸೆ ಸಂಗೀತ ಹಾಗೂ ಮೊಮ್ಮಕ್ಕಳಾದ ವರ್ಷಿತಾ, ಅಂಕಿತ  ನಿಂತಿದ್ದಾರೆ. ಕಾಲೇಜು ಬಿಡುವಿನ ಸಮಯದಲ್ಲಿ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ತಮ್ಮ 1.5 ಎಕರೆ ಜಮೀನಿನಲ್ಲಿ ರಾಗಿ ಬೆಳೆ ಬೆಳೆಯುತ್ತಿರುವ ಕುಟುಂಬಕ್ಕೆ ತಾವೇ ಎತ್ತುಗಳಾಗಿದ್ದಾರೆ. ಸಣ್ಣಸ್ವಾಮಿ ಬೆನ್ನಿಗೆ ನಿಂತ ಮೊಮ್ಮಕ್ಕಳೆ ಉಳುಮೆ ಮಾಡಿ ಮುಗಿಸಿದ್ದಾರೆ. 

 • Taliban Tandava Afghan women under old Taliban rules mah
  Video Icon

  InternationalSep 15, 2021, 6:37 PM IST

  ಹೇಳಿದ್ದೆಲ್ಲಾ ಸುಳ್ಳೆ ಸುಳ್ಳು.. ತಾಲೀಬಾನ್‌ನಲ್ಲಿ ಮಹಿಳೆಯರ ಸ್ಥಿತಿ ಚಿಂತಾಜನಕ

  ತಾಲೀಬಾನಿಗಳ ಟ್ಟಹಾಸ ಒಂದೆರಡಲ್ಲ. ಕಂಡ ಕಂಡಲ್ಲಿ ಎಕೆ 47  ಗುಡುಗು. ರಕ್ಕಸರು ನೀಡುತ್ತಿರುವ ಹಿಂಸೆ ಮನುಕುಲಕ್ಕೆ ಬೇಡ. ಸ್ವಾತಂತ್ರ್ಯ ಕೊಡಲ್ಲ.. ಹೆಂಗಸರು ಮಕ್ಕಳನ್ನು ಹೆರಬೇಕು ಅಷ್ಟೇ.. ಅಫ್ಘಾನಿಸ್ತಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕೊನೆಯಾಗಿದೆ. ಅದಕ್ಕೆ ತಾಲೀಬಾನ್ ಕಾರಣ ಎಂದು ಹೊಸದಾಗಿ ಹೇಳಬೇಕಿಲ್ಲ. ಹೆಂಗಸರು ಮಕ್ಕಳನ್ನು ಹೆರಬೇಕು ಅಷ್ಟೇ.  ತಾಲೀಬಾನಿಗೆ ಒಂದಿಷ್ಟು ಗಟ್ಟಿ ಗಿತ್ತಿಯರು ಸೆಡ್ಡು ಹೊಡೆದಿದ್ದಾರೆ. ಧೂಳು ತುಂಬಿದ ಭೂಮಿಯಲ್ಲಿ ರಾಕ್ಷಸರ ಅಟ್ಟಹಾಸ. ಕಂಡ ಕಂಡಲ್ಲಿ ಬೆಂಕಿ ಹಚ್ಚುವ ಉಗ್ರರು ಮತ್ತೆ ಹಳೆ ನಿಯಮ ಜಾರಿ ಮಾಡಿಕೊಂಡಿದ್ದಾರೆ. ನಾವು ಮೊದಲಿನಂತೆ ಇಲ್ಲ ಎಂದು ಸುಳ್ಳು ಹೇಳಿ ಜಗತ್ತನ್ನು ನಂಬಿಸುವ ಕೆಲಸ ಮಾಡುತ್ತಿದ್ದಾರೆ. 

 • Pictures if at home which could help to overcome financial crisis

  VaastuSep 15, 2021, 5:41 PM IST

  ವಾಸ್ತು: ಈ ಚಿತ್ರಗಳು ಮನೆಯಲ್ಲಿದ್ದರೆ ಆರ್ಥಿಕ ಸಮಸ್ಯೆಗೆ ಮುಕ್ತಿ!

  ವಾಸ್ತು ಎಂದರೆ ಕಟ್ಟಡಗಳನ್ನು ನಿರ್ಮಿಸುವ ಕಲೆಯಾಗಿದ್ದು, ಅದರ ಮೂಲಕ ಮನೆಯಲ್ಲಿನ ಅಡೆತಡೆಗಳನ್ನು ತೆಗೆದುಹಾಕಲಾಗುವುದು. ವಾಸ್ತು ಪ್ರಾಚೀನ ಭಾರತದ ಒಂದು ಪ್ರಮುಖ ಮತ್ತು ಉಪಯುಕ್ತ ವಿಜ್ಞಾನ. ಅದರಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ನೀಡಲಾಗಿದೆ. ಅದರಲ್ಲಿ ಉಲ್ಲೇಖಿಸಿರುವ ತತ್ವಗಳು ಪ್ರಕೃತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ. ಈ ಸಮತೋಲನವು ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶದ ಮೂಲಕ ರೂಪುಗೊಳ್ಳುತ್ತದೆ. 

 • No Bed Available at VIMS in Ballari grg

  Karnataka DistrictsSep 15, 2021, 3:33 PM IST

  ಸಿಗದ ಬೆಡ್‌: ಮಕ್ಕಳ ಚಿಕಿತ್ಸೆಗಾಗಿ ಪಾಲ​ಕ​ರ ಪರದಾಟ..!

  ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಜನಸಾಮಾನ್ಯರನ್ನು ಕಾಡುತ್ತಿದ್ದು, ಬಹುತೇಕರು ಮಕ್ಕಳ ಚಿಕಿತ್ಸೆಗಾಗಿ ವಿಮ್ಸ್‌ನ ಮಕ್ಕಳ ವಿಭಾಗವನ್ನೇ ಅವಲಂಭಿಸಿದ್ದಾರೆ. ಆದರೆ, ಬೆಡ್‌ಗಳ ಕೊರತೆ ಸಾಮಾನ್ಯ ಎನ್ನುವಂತಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಮಾತ್ರ ದೊರಕದಂತಾಗಿದೆ.
   

 • Covid Relief Package Turns Mirage For Gadag School Teachers grg
  Video Icon

  EducationSep 15, 2021, 1:07 PM IST

  ಘೋಷಣೆಗೆ ಮಾತ್ರ ಸೀಮಿತವಾಯ್ತಾ?: ಖಾಸಗಿ ಶಾಲಾ ಶಿಕ್ಷಕ, ಸಿಬ್ಬಂದಿಗೆ ಸಿಗದ ನೆರವು..!

  ಅವ್ರೆಲ್ಲ ಶಾಲೆ, ಮಕ್ಕಳು ಶಿಕ್ಷಣ ಅಂತಾ ಪಾಠ ಮಾಡ್ಕೊಂಡಿದ್ದವರು. ಕೋವಿಡ್ ನಿಂದಾಗಿ ಅವರ ಜೀವನವೇ ಬೀದಿಗೆ ಬಂದಿತ್ತು. 

 • Covid 19 Govt to increase monthly stipend of children who lost parents pod

  IndiaSep 15, 2021, 8:18 AM IST

  ಕೋವಿಡ್‌ನಿಂದ ಪೋಷಕರ ಕಳೆದುಕೊಂಡ ಮಕ್ಕಳಿಗೆ ಮಾಸಿಕ 4,000ರು. ನೆರವು!

  * ಕೊರೋನಾದಿಂದ ಹೆತ್ತವರ ಕಳೆದುಕಜೊಂಡ ಮಕ್ಕಳ ಆರ್ಥಿಕ ನೆರವು ಏರಿಕೆ

  * ಮುಂದಿನ ಕೆಲ ವಾರಗಳಲ್ಲಿ ಪ್ರಸ್ತಾವನೆಗೆ ಅನುಮೋದನೆ

 • Two childrens Ill Due to Consume Leaked Gas in Bengaluru grg

  Karnataka DistrictsSep 13, 2021, 9:21 AM IST

  ಸಿಲಿಂಡರ್‌ ಪಿನ್‌ ತೆಗೆದ ಮಕ್ಕಳು: ಸೋರಿದ ಅನಿಲ ಸೇವಿಸಿ ಅಸ್ವಸ್ಥ

  ಮಾಲೀಕನಿಲ್ಲದ ವೇಳೆ ಗ್ಯಾಸ್‌ ಸಿಲಿಂಡರ್‌ ಅಂಗಡಿಗೆ ನುಗ್ಗಿದ ಇಬ್ಬರು ಮಕ್ಕಳು ಅಲ್ಲಿದ್ದ ಸಿಲಿಂಡರ್‌ ಪಿನ್‌ ತೆಗೆದಿದ್ದರಿಂದ ಸೋರಿಕೆಯಾದ ಅನಿಲ ಸೇವಿಸಿ ಅಸ್ವಸ್ಥರಾಗಿರುವ ಘಟನೆ ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
   

 • Ganesha idol stolen in mandya snr

  Karnataka DistrictsSep 12, 2021, 11:16 AM IST

  ಪ್ರತಿಷ್ಠಾಪನೆ ಮಾಡಿದ್ದ ಗಣೇಶಮೂರ್ತಿಯೇ ಕಳುವು

  • ಮಕ್ಕಳು ಪ್ರತಿಷ್ಠಾಪನೆ ಮಾಡಿದ್ದ ಗಣೇಶಮೂರ್ತಿಯೇ ಕಳುವು
  • ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಘಟನೆ 
 • Udupi Govt Adoption Scheme not getting good Response Turns Orphan hls
  Video Icon

  Karnataka DistrictsSep 10, 2021, 5:04 PM IST

  ಕೇಳೋರಿಲ್ಲ 'ಪೋಷಕತ್ವ' ಯೋಜನೆ: ಉಡುಪಿಯಲ್ಲಿ 4 ವರ್ಷಗಳಲ್ಲಿ ಝೀರೋ ದತ್ತು ಪ್ರಕ್ರಿಯೆ!

  ಹೆತ್ತವರ ಬಿಗಿದಪ್ಪುಗೆಯಲ್ಲಿ ಬೆಳೆಯಬೇಕಿದ್ದ ಲಕ್ಷಾಂತರ ಮಕ್ಕಳು ಅನಾಥರಾಗಿದ್ದಾರೆ. ಇಂತಹ ಮಕ್ಕಳಿಗೆ ಅನಾಥ ಪ್ರಜ್ಞೆ ಇನ್ನಾದರೂ ದೂರವಾಗಬೇಕು, ಸರಿಯಾದ ಪೋಷಣೆ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರ  ' ಪೋಷಕತ್ವ ' ಯೋಜನೆಯೊಂದನ್ನ ತಂದಿದೆ.

 • Uttara kannada Jilla Panchayath opens Child care Centre at office hls
  Video Icon

  Karnataka DistrictsSep 10, 2021, 11:14 AM IST

  ಉದ್ಗೋಗಿಗಳ ಮಕ್ಕಳಿಗಾಗಿ ವಿಶೇಷ ವ್ಯವಸ್ಥೆ, ಮಾದರಿಯಾಯ್ತು ಉತ್ತರ ಕನ್ನಡ ಜಿಲ್ಲಾ ಪಂಚಾಯತ್.!

  ಬೆಳಗ್ಗೆ ಎದ್ದ ಕೂಡಲೇ ಡ್ಯೂಟಿ ಅಂತಾ ಹೊರಡೋ ಪೋಷಕರಿಗೆ ಮನೆಯಲ್ಲಿ ಮಕ್ಕಳು ಏನ್ ಮಾಡ್ತಿದ್ದಾರೆ, ಆರೋಗ್ಯ ಹೇಗಿದೆ ಅನ್ನೋ ಚಿಂತೆ ಕಾಡದಿರಲ್ಲ. 

 • things women subconsciously notice in men on first date

  relationshipSep 8, 2021, 6:52 PM IST

  ಫಸ್ಟ್ ಡೇಟ್‌ನಲ್ಲಿಯೇ ಹುಡುಗಿ ಈ ಎಲ್ಲಾ ವಿಷಯಗಳನ್ನು ಗಮನಿಸುತ್ತಾಳೆ

  ಪುರುಷರು ಯಾವಾಗಲೂ ಡೇಟಿಂಗ್ ಬಗ್ಗೆ ಕನಸು ಕಾಣುತ್ತಾರೆ, ಯಾವಾಗ ಆಕೆಯನ್ನು ಮೀಟ್ ಆಗುವುದು, ಎಂಬ ಕಾತುರದಲ್ಲಿರುತ್ತಾರೆ. ಪುರುಷರು ಹೆಚ್ಚಾಗಿ ಮಹಿಳೆಯರನ್ನು ಭೇಟಿ ಮಾಡಿದಾಗ ಮೊದಲು ಮಹಿಳೆಯರನ್ನು ಸಂಪೂರ್ಣವಾಗಿ ಮತ್ತು ನಂತರ ಅವಳ ಮುಖ ಗಮನಿಸುತ್ತಾರೆ. ಮತ್ತೊಂದೆಡೆ, ಮಹಿಳೆಯರು ನಿಜವಾಗಿಯೂ ದೇಹದ ಭಾಗಗಳನ್ನು ಪರಿಶೀಲಿಸುವುದಿಲ್ಲ, ಆದರೆ ಅವರಿಗೂ ಕೆಲವು ಪೂರ್ವಾಪೇಕ್ಷಿತಗಳಿವೆ. ಇವು ಮನುಷ್ಯನ ಶಿಷ್ಟಾಚಾರಗಳು, ಅಲಂಕಾರ ಮತ್ತು ನಡವಳಿಕೆಗಳೊಂದಿಗೆ ಹೆಚ್ಚು ಸಂಬಂಧ ಹೊಂದಿವೆ. ಒಬ್ಬ ವ್ಯಕ್ತಿಯೊಂದಿಗೆ ತನ್ನ ಮೊದಲ ಡೇಟ್‌ನಲ್ಲಿ ಪ್ರತಿಯೊಬ್ಬ ಮಹಿಳೆಯೂ ಗಮನಿಸುವ ವಿಷಯಗಳು ಇಲ್ಲಿವೆ.