ರಾಜ್ಯದಲ್ಲಿ 2 ದಿನದಲ್ಲಿ 407 ಡೆಲ್ಟಾ ಕೇಸ್, 3 ನೇ ಅಲೆ ಭೀತಿ ಶುರು..?

- ರಾಜ್ಯದಲ್ಲಿ ಕಳೆದ ಎರಡು ದಿನದಲ್ಲಿ ಬರೋಬ್ಬರಿ 407 ಮಂದಿಯಲ್ಲಿ ಡೆಲ್ಟಾ ಪತ್ತೆ- ಜೂ. 30 ರ ವೇಳೆಗೆ 318 ಮಂದಿಯಲ್ಲಿ ಡೆಲ್ಟಾ ಪತ್ತೆಯಾಗಿತ್ತು. - ಎರಡು ದಿನದಲ್ಲಿ 407 ಮಂದಿಯಲ್ಲಿ ದೃಢಪಟ್ಟಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜು. 03): ರಾಜ್ಯದಲ್ಲಿ ಕಳೆದ ಎರಡು ದಿನದಲ್ಲಿ ಬರೋಬ್ಬರಿ 407 ಮಂದಿಯಲ್ಲಿ ಡೆಲ್ಟಾ ಪತ್ತೆಯಾಗಿದೆ. ರಾಜ್ಯದಲ್ಲಿ 2 ನೇ ಅಲೆ ಭೀಕರ ಸ್ವರೂಪ ತಾಳಿದ ಏಪ್ರಿಲ್, ಮೇ ತಿಂಗಳಲ್ಲಿ ಡೆಲ್ಟಾ ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗಿರಲಿಲ್ಲ. ಜೂ. 30 ರ ವೇಳೆಗೆ 318 ಮಂದಿಯಲ್ಲಿ ಡೆಲ್ಟಾ ಪತ್ತೆಯಾಗಿತ್ತು. ಎರಡು ದಿನದಲ್ಲಿ 407 ಮಂದಿಯಲ್ಲಿ ದೃಢಪಟ್ಟಿದೆ. ಇದು ಆತಂಕವನ್ನು ಮೂಡಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡೆಲ್ಟಾ ಪ್ಲಸ್ ಶೇ. 60 ರಷ್ಟು ಹೆಚ್ಚು ಹಬ್ಬುವಿಕರ ಸಾಮರ್ಥ್ಯ ಹೊಂದಿದೆ: ತಜ್ಞರಿಂದ ಎಚ್ಚರಿಕೆ

Related Video