ಡೆಲ್ಟಾ ಪ್ಲಸ್ ಶೇ. 60 ರಷ್ಟು ಹೆಚ್ಚು ಹಬ್ಬುವಿಕೆ ಸಾಮರ್ಥ್ಯ ಹೊಂದಿದೆ: ತಜ್ಞರಿಂದ ಎಚ್ಚರಿಕೆ

- ಆಲ್ಪಾ, ಬೀಟಾ, ಗಾಮಾ ತಳಿಗಿಂತ ಡೆಲ್ಟಾ ಪ್ಲಸ್ ಪವರ್‌ಫುಲ್- ಡೆಲ್ಟಾ ಪ್ಲಸ್‌ನಿಂದ 10 ಕ್ಕೂ ಹೆಚ್ಚು ಮಂದಿಗೆ ಸೋಂಕು- ಡೆಲ್ಟಾ ಪ್ಲಸ್ ಸೋಂಕಿತರಲ್ಲಿ 15 ರಷ್ಟು ಜನರಿಗೆ ಐಸಿಯು ಅಗತ್ಯ

Share this Video
  • FB
  • Linkdin
  • Whatsapp

ಬೆಂಗಳೂರು (ಜು. 03): ಕರ್ನಾಟಕದಲ್ಲಿ ಡೆಲ್ಟಾ ಪ್ಲಸ್ ಭೀತಿ ಎದುರಾಗಿದೆ. ನೆರೆಯ ಮಹಾರಾಷ್ಟ್ರ, ಕೇರಳದಲ್ಲಿ ಈಗಾಗಲೇ ಡೆಲ್ಟಾ ಪ್ಲಸ್ ಕಾಣಿಸಿಕೊಂಡಿದೆ. ಅಲ್ಲಿಂದ ರಾಜ್ಯಕ್ಕೆ ಬರುವವರ ಮೇಲೆ ತೀವ್ರ ನಿಗಾವನ್ನು ಇಡಲಾಗಿದೆ. ಡೆಲ್ಟಾ ಪ್ಲಸ್ ಬಗ್ಗೆ ತಜ್ಞರು ಏನಂತಾರೆ ಎಂದು ನೋಡುವುದಾದರೆ, 'ಡೆಲ್ಟಾ ಪ್ಲಸ್ ರೂಪಾಂತರಿ ಹೆಚ್ಚು ಮಾರಕವಾಗಬಹುದು. ಹೊಸ ರೂಪಾಂತರಿಗೆ ಹರಡುವ ಸಾಮರ್ಥ್ಯ ಶೇ. 60 ರಷ್ಟು ಹೆಚ್ಚಾಗಿರುತ್ತದೆ. ಹಾಗಾಗಿ ಮುಂಜಾಗ್ರತಾ ಕ್ರಮ, ತಡೆಯುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಡಾ. ಮುರುಳೀಧರ್ ಹೇಳಿದ್ದಾರೆ. 

ಮಳೆಗಾಲದಲ್ಲಿ ಕಾಡುವ ಜ್ವರದಿಂದ ಮಕ್ಕಳ ರಕ್ಷಣೆ ಮಾಡುವುದು ಹೇಗೆ.? ಡಾಕ್ಟ್ರು ಹೀಗಂತಾರೆ

Related Video