Asianet Suvarna News Asianet Suvarna News

2 ದಿನದಲ್ಲಿ ದೇಶಾದ್ಯಂತ 2.24 ಲಕ್ಷ ಜನರಿಗೆ ಲಸಿಕೆ , 447 ಜನರಿಗೆ ಅಡ್ಡಪರಿಣಾಮ

ಕೊರೊನಾ ಲಸಿಕೆ ಅಭಿಯಾನ ಭಾನುವಾರ 2 ನೇ ದಿನ ಪೂರೈಸಿದ್ದು, ರಾಜ್ಯದಲ್ಲಿ 17,308 ಮಂದಿ ಲಸಿಕೆ ಸ್ವೀಕರಿಸಿದ್ದಾರೆ. ದೇಶದಲ್ಲಿ 2.24,301 ಮಂದಿ ಲಸಿಕೆ ಸ್ವೀಕರಿಸಿದ್ದಾರೆ. 

ಬೆಂಗಳೂರು (ಜ. 18): ಕೊರೊನಾ ಲಸಿಕೆ ಅಭಿಯಾನ ಭಾನುವಾರ 2 ನೇ ದಿನ ಪೂರೈಸಿದ್ದು, ರಾಜ್ಯದಲ್ಲಿ 17,308 ಮಂದಿ ಲಸಿಕೆ ಸ್ವೀಕರಿಸಿದ್ದಾರೆ. ದೇಶದಲ್ಲಿ 2.24,301 ಮಂದಿ ಲಸಿಕೆ ಸ್ವೀಕರಿಸಿದ್ದಾರೆ. ಇವರ ಪೈಕಿ 447 ಜನರ ಮೇಲೆ ಲಸಿಕೆ ಜ್ವರ, ವಾಂತಿ, ತಲೆನೋವಿನಂತ ಪರಿಣಾಮ ಬೀರಿದೆ. ಮೂವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.