Asianet Suvarna News Asianet Suvarna News

ಬೆಂಗಳೂರಿನ 3 ವಲಯಗಳು ಡೇಂಜರ್; ರಸ್ತೆಗಳು ಸೀಲ್ ಡೌನ್

Jul 26, 2020, 2:59 PM IST

ಬೆಂಗಳೂರು (ಜು. 26): ಕೊರೊನಾದಿಂದ ಬೆಂಗಳೂರು ರಸ್ತೆಗಳು ಸೀಲ್ ಡೌನ್ ಆಗಿವೆ. ಮೂರು ಭಾಗಗಳಲ್ಲಿ ಹೆಚ್ಚು ರಸ್ತೆಗಳು ಬಂದ್ ಆಗಿವೆ. ಬೆಂಗಳೂರು, ಪೂರ್ವ, ದಕ್ಷಿಣ ಹಾಗೂ ಬೊಮ್ಮನಹಳ್ಳಿಯಲ್ಲಿ ಹೆಚ್ಚು ಕೇಸ್ ಪತ್ತೆಯಾಗಿದೆ. ಹಾಗಾಗಿ ಈ ವಲಯಗಳ ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಕೋವಿಡ್ 19: ಎಲ್ಲಾ ಲೆಕ್ಕಾಚಾರವನ್ನು ಉಲ್ಟಾ ಮಾಡಿದ ಮಹಾಮಾರಿ