ಕೋವಿಡ್ 19: ಎಲ್ಲಾ ಲೆಕ್ಕಾಚಾರವನ್ನು ಉಲ್ಟಾ ಮಾಡಿದ ಮಹಾಮಾರಿ

ಕೋವಿಡ್ ಮಹಾಮಾರಿ ವಿಚಾರದಲ್ಲಿ ಬೇರೆ ರಾಜ್ಯಕ್ಕಿಂತ ಕರ್ನಾಟಕದ ಚಿತ್ರಣ ಭಿನ್ನವಾಗಿದೆ. ದೇಶದಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ ಕರ್ನಾಟಕ. ಸಕ್ರಿಯ ಕೇಸ್‌ನಲ್ಲಿ ತಮಿಳುನಾಡನ್ನು ಹಿಂದಿಕ್ಕಿದೆ. ತಮಿಳುನಾಡಿನಲ್ಲಿ ಸಕ್ರಿಯ ಕೇಸ್‌ಗಳು 52,273. ಕರ್ನಾಟಕದಲ್ಲಿ 55,385 ಕೇಸ್‌ಗಳಿವೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜು. 26): ಕೋವಿಡ್ ಮಹಾಮಾರಿ ವಿಚಾರದಲ್ಲಿ ಬೇರೆ ರಾಜ್ಯಕ್ಕಿಂತ ಕರ್ನಾಟಕದ ಚಿತ್ರಣ ಭಿನ್ನವಾಗಿದೆ. ದೇಶದಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ ಕರ್ನಾಟಕ. ಸಕ್ರಿಯ ಕೇಸ್‌ನಲ್ಲಿ ತಮಿಳುನಾಡನ್ನು ಹಿಂದಿಕ್ಕಿದೆ. ತಮಿಳುನಾಡಿನಲ್ಲಿ ಸಕ್ರಿಯ ಕೇಸ್‌ಗಳು 52,273. ಕರ್ನಾಟಕದಲ್ಲಿ 55,385 ಕೇಸ್‌ಗಳಿವೆ.

ರಾಜ್ಯದಲ್ಲಿ ನಿನ್ನೆ ಅಂದರೆ ಶನಿವಾರ 5072 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸತತ 3 ದಿನದಿಂದ ನಿತ್ಯ 5 ಸಾವಿರಕ್ಕೂ ಹೆಚ್ಚು ಹೊಸ ಕೇಸ್‌ಗಳು ಪತ್ತೆಯಾದಂತಾಗಿದೆ. 

ಸಂಡೇ ಲಾಕ್‌ಡೌನ್ : ವಿರೋಧದ ನಡುವೆಯೇ ಮಾರಮ್ಮನ ಜಾತ್ರೆಗೆ ಸಿದ್ಧತೆ..!

Related Video