Asianet Suvarna News Asianet Suvarna News

ಮೊದಲಿಗಿಂತಲೂ 2ನೇ ಅಲೆ ಬಲು ಭೀಕರ, ಇರಲಿ ಎಚ್ಚರ!

ದಿನ ದಿನಕ್ಕೂ ಕಿಲ್ಲರ್ ಕೊರೋನಾ ಆತಂಕ ಸೃಷ್ಟಿಸುತ್ತಿದೆ. ಮೊದಲ ಅಲೆಗಿಂತಲೂ ಎರಡನೇ ಅಲೆ ಬಲು ಭೀಕರವಾಗಿದೆ. 

ಬೆಂಗಳೂರು, (ಏ.14): ದಿನ ದಿನಕ್ಕೂ ಕಿಲ್ಲರ್ ಕೊರೋನಾ ಆತಂಕ ಸೃಷ್ಟಿಸುತ್ತಿದೆ. ಮೊದಲ ಅಲೆಗಿಂತಲೂ ಎರಡನೇ ಅಲೆ ಬಲು ಭೀಕರವಾಗಿದೆ. 

ಬೆಂಗ್ಳೂರಲ್ಲಿ ಕಂಟ್ರೋಲ್‌ ತಪ್ಪಿದ ಕೊರೋನಾ: ಈ ದೃಶ್ಯ ನೋಡಿದ್ರೆ ನಿಮ್ಮ ಎದೆ ನಡುಗುತ್ತೆ..! 

ಕೇವಲ ಸೋಂಕಿನ ಪ್ರಮಾಣ ಮಾತ್ರವಲ್ಲ ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಕೊರೋನಾದಿಂದ ಸತ್ತವರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

Video Top Stories