ಸುವರ್ಣನ್ಯೂಸ್.ಕಾಂ ಜೊತೆ ಬೆಂಗಳೂರು ಬುಲ್ಸ್ ನಾಯಕನ Exclusive ಮಾತು!

ಬೆಂಗಳೂರು(ಆ.30): ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಬೆಂಗಳೂರು ಚರಣ ಆ.31ರಿಂದ ಆರಂಭವಾಗುತ್ತಿದೆ. 2 ವರ್ಷಗಳ ಬಳಿಕ ತವರಿನಲ್ಲಿ ಕಬಡ್ಡಿ ಆಡಲು ಬೆಂಗಳೂರು ಬುಲ್ಸ್ ತಯಾರಿ ಮಾಡಿಕೊಂಡಿದೆ. ಬೆಂಗಳೂರಿನ ಚರಣ ಆರಂಭಕ್ಕೂ ಮುನ್ನ ಬುಲ್ಸ್ ನಾಯಕ ರೋಹಿತ್ ಕುಮಾರ್ ಸುವರ್ಣನ್ಯೂಸ್.ಕಾಂ ಜೊತೆ ಮಾತುಕತೆ ನಡೆಸಿದ್ದಾರೆ. ತವರಿನ ಅಭಿಮಾನಿಗಳ ತಂಡವನ್ನು ಬೆಂಬಲಿಸುವಂತೆ ರೋಹಿತ್ ಮನವಿ ಮಾಡಿದ್ದಾರೆ. ರೋಹಿತ್ ಕುಮಾರು ಜೊತೆಗಿನ ಮಾತುಕತೆ ವಿಡಿಯೋ ಇಲ್ಲಿದೆ ನೋಡಿ.
 
Share this Video
  • FB
  • Linkdin
  • Whatsapp

Related Video