1000 ಕೋಟಿಗೆ ಬಾರ್ಸಿಲೋನಾ ಸೇರಿದ್ದ ಫಿಲಿಪ್ ಇದೀಗ ಲಿವರ್‌‍ಪೂಲ್‌ನತ್ತ ಹೆಜ್ಜೆ!

ಬ್ರೆಜಿಲ್‌ನ ಸ್ಟಾರ್ ಫುಟ್ಬಾಲ್ ಪಟು ಫಿಲಿಪ್ ಕುಟಿನೊ ಇದೀಗ ಲಿವರ್‌ಪೂಲ್ ತಂಡದತ್ತ ವಾಲಿದ್ದಾರೆ. ಸುಮಾರು 1237 ಕೋಟಿ ರೂಪಾಯಿಗೆ ಬಾರ್ಸಿಲೋನಾ ತಂಡದ ಪರ ಆಡಿದ್ದ ಫಿಲಿಪ್ ಇದೀಗ ಲಿವರ್‌ಪೂಲ್‌ಗೆ ವಾಪಾಸ್ಸಾಗುತ್ತಿದ್ದಾರೆ. ಫಿಲಿಪ್ ಈ ನಿರ್ಧಾರಕ್ಕೆ ಕಾರಣವೇನು? ಇಂದಿನ ಸ್ಪೋರ್ಟ್ಸ್ ಟುಡೆನಲ್ಲಿದೆ. 

Share this Video
  • FB
  • Linkdin
  • Whatsapp

Related Video