Asianet Suvarna News Asianet Suvarna News

ಕೊರೋನಾ ಸಂಕಷ್ಟದ ನಡುವೆ ಎದುರಾಗಿದೆ ಇನ್ನೊಂದು ಪ್ರಾಕೃತಿಕ ಸಂಕಷ್ಟ

ಕೊರೋನಾ ಎಂಬ ಮಹಾಮಾರಿಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ಈ ಆಘಾತದ ಜೊತೆಗೆ ಇನ್ನೊಂದು ಪ್ರಾಕೃತಿಕ ಆಘಾತವೊಂದು ಎದುರಾಗಿದೆ. ಗ್ರಹಣವೊಂದು ಸದ್ಯದಲ್ಲೇ ಸಂಭವಿಸಲಿದೆ. ಅದು ಎರಡೆರಡು ಗ್ರಹಣ. ಬರೀ ಗ್ರಹಣವಾಗಿದ್ದರೆ ಓಕೆ ಅನ್ನಬಹುದಿತ್ತು. ಆದರೆ ಈ ಬಾರಿ ಸಂಭವಿಸಲಿರುವ ಗ್ರಹಣ ತುಸು ಹಾನಿಯನ್ನು ಉಂಟು ಮಾಡಲಿದೆ ಎನ್ನಲಾಗುತ್ತಿದೆ. ಹಾಗಾದರೆ ಈ ಗ್ರಹಣದ ಪರಿಣಾಮವೇನು? ಇದರ ಸ್ವರೂಪ ಹೇಗಿರುತ್ತದೆ? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..! 

First Published May 26, 2020, 6:59 PM IST | Last Updated May 26, 2020, 6:59 PM IST

ಕೊರೋನಾ ಎಂಬ ಮಹಾಮಾರಿಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ಈ ಆಘಾತದ ಜೊತೆಗೆ ಇನ್ನೊಂದು ಪ್ರಾಕೃತಿಕ ಆಘಾತವೊಂದು ಎದುರಾಗಿದೆ. ಗ್ರಹಣವೊಂದು ಸದ್ಯದಲ್ಲೇ ಸಂಭವಿಸಲಿದೆ. ಅದು ಎರಡೆರಡು ಗ್ರಹಣ. ಬರೀ ಗ್ರಹಣವಾಗಿದ್ದರೆ ಓಕೆ ಅನ್ನಬಹುದಿತ್ತು. ಆದರೆ ಈ ಬಾರಿ ಸಂಭವಿಸಲಿರುವ ಗ್ರಹಣ ತುಸು ಹಾನಿಯನ್ನು ಉಂಟು ಮಾಡಲಿದೆ ಎನ್ನಲಾಗುತ್ತಿದೆ. ಹಾಗಾದರೆ ಈ ಗ್ರಹಣದ ಪರಿಣಾಮವೇನು? ಇದರ ಸ್ವರೂಪ ಹೇಗಿರುತ್ತದೆ? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..! 

ಮಂಗಗಳ ಮೇಲೆ ಆಕ್ಸ್‌ಫರ್ಡ್‌ ವಿಜ್ಞಾನಿಗಳ ಲಸಿಕೆ ಯಶಸ್ವಿ!

Video Top Stories