ಶುಕ್ರಯಾನಕ್ಕೆ ಇಸ್ರೋ ತಯಾರಿ, ನಗ್ನ ಚಿತ್ರ ಕಳಿಸೋಕೆ ನಾಸಾ ರೆಡಿ: ಗೆಲ್ಲೋದು ಯಾರು?

ಶುಕ್ರಯಾನಕ್ಕೆ ಇಸ್ರೋ ತಯಾರಿ ನಗ್ನ ಚಿತ್ರ ಕಳಿಸೋಕೆ ನಾಸಾ ರೆಡಿ
ಏಲಿಯನ್ಸ್ ಸೆಳೆಯೋಕೆ ಬೆತ್ತಲೆ ಚಿತ್ರ..! ಏನಿದು ನಾಸಾದ ಸಾಹಸ..?
ಇಸ್ರೋ ಶುಕ್ರಯಾನ ಸಕ್ಸಸ್ಸೋ..? ನ್ಯೂಡ್ ರಾಕೆಟ್ ಸಕ್ಸಸ್ಸೋ..?

Share this Video
  • FB
  • Linkdin
  • Whatsapp

ನವದೆಹಲಿ (ಮೇ. 11): ಬಾಹ್ಯಾಕಾಶ ಪ್ರಯಾಣ (Space Science) ಅನ್ನೋದು ಎಂದಿಗೂ ಮುಗಿಯದ ಕುತೂಹಲ. ಪ್ರತಿ ದೇಶಗಳೂ ಕೂಡ ಬಾಹ್ಯ ಜಗತ್ತಿನಲ್ಲಿ ಅಧಿಪತ್ಯ ಸಾಧಿಸಬೇಕು ಅನ್ನೋ ನಿಟ್ಟಿನಲ್ಲಿ ಹಗಲು ರಾತ್ರಿ ಕೆಲಸ ಮಾಡ್ತಾವೆ. ನಾಸಾ (NASA)ಬಾಹ್ಯಾಕಾಶದ ಬಾದ್ ಶಾ ಅಂತಲೇ ಕರೆಸಿಕೊಂಡ್ರೆ ನಮ್ಮ ಭಾರತದ ಇಸ್ರೋ (ISRO) ಕೂಡ ಜಗತ್ತೇ ನಿಬ್ಬೆರಗಾಗೋ ಸಾಧನೆಗಳನ್ನ ಮಾಡಿದೆ. ಆದ್ರೆ ಈಗ ನಾಸಾ ಹಾಗೂ ಇಸ್ರೋ ಬೇರೆ ಬೇರೆ ವಿಚಾರಗಳಿಗೆ ಸುದ್ದಿ ಆಗ್ತಾ ಇದಾವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: 

ಒಂದು ಕಡೆ ನಾಸಾ ನ್ಯೂಡ್ ಇಮೇಜುಗಳನ್ನ (Nude Image) ಕಳಿಸೋಕೆ ಸಿದ್ಧವಾಗಿದ್ರೆ ಇನ್ನೊಂದು ಕಡೆ ನಮ್ಮ ಇಸ್ರೋ ದೊಡ್ಡದೊಂದು ಸಾಹಸಕ್ಕೆ ಸಜ್ಜಾಗಿದೆ. ನಾಸಾ ಹಾಗೂ ಇಸ್ರೋ ತಮ್ಮದೇ ಸಾಧನೆಗಳ ಮೂಲಕ ಇಡೀ ಜಗತ್ತಲ್ಲಿ ಹವಾ ಮಾಡಿರೋ ಬಾಹ್ಯಾಕಾಶ ಸಂಸ್ಥೆಗಳು. ಈ ಇಬ್ಬರು ಈಗ ಎರಡು ವಿಭಿನ್ನ ಯಾನಕ್ಕೆ ಸಿದ್ಧತೆ ಮಾಡಿಕೊಂಡಿವೆ.. ಗೆಲ್ಲೋದು ಯಾರು..? ಇಲ್ಲಿದೆ ಈ ಕುರಿತ ಒಂದು ವರದಿ 

Related Video