Chandrayaan 3: ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡಿಂಗ್‌, ಕೊನೇ ಕ್ಷಣದ ವಿಡಿಯೋ ರಿಲೀಸ್‌ ಮಾಡಿದ ಇಸ್ರೋ!

ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ ಇಳಿಯುವ ಕೆಲವೇ ಕ್ಷಣಗಳ ಮುನ್ನ ಲ್ಯಾಂಡರ್‌ ಇಮೇಜರ್‌ ಕ್ಯಾಮೆರಾ ಸೆರೆ ಮಾಡಿದ ವಿಡಿಯೋವನ್ನು ಇಸ್ರೋ ಬಿಡುಗಡೆ ಮಾಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಆ.24): ಚಂದ್ರನ ನೆಲದ ಮೇಲೆ ವಿಕ್ರಮ್‌ ಇಳಿದ ಕೊನೆಯ ಕೆಲವೇ ಕ್ಷಣಗಳ ವಿಡಿಯೋಗಳನ್ನು ಲ್ಯಾಂಡಿಂಗ್‌ ವೇಳೆ ಇಸ್ರೋ ಬಿಡುಗಡೆ ಮಾಡಿರಲಿಲ್ಲ. ಗುರುವಾರ ಅದರ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಲ್ಯಾಂಡರ್‌ ಚಂದ್ರನ ಮೇಲೆ ಕಾಲಿಟ್ಟ ಕೊನೇ ಕ್ಷಣದ ವಿಡಿಯೋವನ್ನು ರಿಲೀಸ್‌ ಮಾಡಿದೆ. 2.14 ನಿಮಿಷದ ವಿಡಿಯೋ ಇದಾಗಿದ್ದು, ಚಂದ್ರನ ಮೇಲ್ಮೈನಿಂದ ಕೆಲವೇ ಮೀಟರ್‌ ದೂರವಿರುವಾಗ ಸೆರೆಯಾದಂಥ ವಿಡಿಯೋ ಇದಾಗಿದೆ. ಇದನ್ನು ಚಂದ್ರನ ಲ್ಯಾಂಡರ್‌ ಇಮೇಜರ್‌ ಕ್ಯಾಮೆರಾ ಸೆರೆ ಮಾಡಿದೆ ಎಂದು ಇಸ್ರೋ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Chandrayaan-3: ರೋವರ್‌ನಲ್ಲಿದ್ದ ಎಲ್ಲಾ ಪೇಲೋಡ್‌ಗಳ ಕಾರ್ಯಾರಂಭ, ಇಸ್ರೋ ಅಪ್‌ಡೇಟ್‌

Related Video