ಸಪ್ತಮಿ ಗೌಡ ತಂದೆ ಬಳಿ ಕತೆ ಹೇಳಿದ ಡೈರೆಕ್ಟರ್: ಏನಿದು ಯಂಗ್‌ ಡೈರೆಕ್ಟರ್‌ ಕಿಕ್ ಸ್ಟೋರಿ?

ಸುವರ್ಣ ನ್ಯೂಸ್‌ನಲ್ಲಿ ಯಂಗ್‌ ಡೈರೆಕ್ಟರ್‌ ಅಜಿತ್‌ ಬೊಪ್ಪನಳ್ಳಿ, ಸಪ್ತಮಿ ಗೌಡ ತಂದೆಯ ಬಳಿ ಕಥೆ ಹೇಳಿದ್ದಾರೆ. ಏನಿದು? ಇಲ್ಲಿದೆ ಡಿಟೇಲ್ಸ್.

Share this Video
  • FB
  • Linkdin
  • Whatsapp

ಡೈರೆಕ್ಟರ್‌ ಹೀರೊಯಿನ್‌ ಬಳಿ ಬಂದು ಕಥೆ ಹೇಳೊದು, ನಂತರ ಒಪ್ಪಿಗೆ ಆದ್ಮೇಲೆ ಸಿನಿಮಾ ಮಾಡುವುದು ಕಾಮನ್‌. ಆದ್ರೆ ಸುವರ್ಣ ನ್ಯೂಸ್‌ನಲ್ಲಿ ಯಂಗ್‌ ಡೈರೆಕ್ಟರ್‌ ಅಜಿತ್‌ ಬೊಪ್ಪನಳ್ಳಿ, ಸಪ್ತಮಿ ಗೌಡ ತಂದೆಯ ಬಳಿ ಕಥೆ ಹೇಳಿದ್ದಾರೆ. ಅವರು ಡಿಸೈಡ್‌ ಮಾಡುವಂತೆ ಹೇಳಿದ್ದಾರೆ. ಅವರು ಹೇಳಿರುವ ಕಥೆ ಯಾವುದು? ಈ ಕಥೆಯನ್ನು ಸಪ್ತಮಿ ಗೌಡ ಒಪ್ಪಿಕೊಂಡ್ರಾ ಎಂದು ತಿಳಿಯಲು ಈ ವಿಡಿಯೋ ನೋಡಿ. ಕಾರ್ಯಕ್ರಮದ ಕೊನೆಯಲ್ಲಿ ಅಜಿತ್‌ ಬೊಪ್ಪನಳ್ಳಿ ಕಿಕ್‌. ಹಾಗೆ 2023ರಲ್ಲಿ ಕೆಲಸದಲ್ಲಿ ಬ್ಯೂಸಿ ಇದ್ದು, ಕೆಲಸ ಮಾಡುವಲ್ಲಿ ಎಲ್ಲಾ ಗಮನವಿರಲಿ ಎಂದು ಸಪ್ತಮಿ ಗೌಡ ಹೇಳಿದ್ದಾರೆ.

ಕಾಂತಾರ ಸಕ್ಸಸ್‌ನಿಂದ ಸಪ್ತಮಿಗೆ ಗೌಡಗೆ ಹೆಚ್ಚಿದ ಬೇಡಿಕೆ: 'ಸಿಂಗಾರ ಸಿರಿ'ಗೆ ಬಂದ ಆಫರ್ಸ್‌ ಎಷ್ಟು?

Related Video