ಕೆಜಿಎಫ್2 ಚಿತ್ರ ಹಾಗೂ ಜೀವನದ ಬಗ್ಗೆ ಯಶ್ ಮನದಾಳದ ಮಾತು!
ಕೆಜಿಎಫ್ 2 ಜ್ವರ ಇಡೀ ವಿಶ್ವದಲ್ಲೇ ಶುರುವಾಗಿಬಿಟ್ಟಿದೆ. ಯಾವಾಗ ಕೆಜಿಎಫ್ 2 ಸಿನಿಮಾ ರಿಲೀಸ್(KGF Release) ಆಗುತ್ತೆ. ಯಾವಾಗಪ್ಪ ರಾಕಿ ಭಾಯ್ ಅಬ್ಬರವನ್ನು ಕಣ್ತುಂಬಿಕೊಳ್ಳುತ್ತೀವಿ ಅಂತ ಕಾಯುತ್ತಿದ್ದಾರೆ. ಇನ್ನು ಇದರ ಮಧ್ಯೆ ಕೆಜಿಎಫ್2 ಚಿತ್ರದ ಬಗ್ಗೆ ಹಾಗೂ ತಮ್ಮ ಜೀವನದ ಬಗ್ಗೆ ಯಶ್ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ.
ಬಹು ನಿರೀಕ್ಷೆ ಮೂಡಿಸಿರುವ ಕೆಜಿಎಫ್ 2 ಇದೇ ಏಪ್ರಿಲ್ 14ಕ್ಕೆ ತೆರೆ ಅಪ್ಪಳಿಸಲು ಸಜ್ಜಾಗಿದ್ದು, ಅದಕ್ಕೆ ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
KGF 2 ಫಸ್ಟ್ ಡೇ ಫಸ್ಟ್ ಶೋ ನೋಡಲು ಬಯಸುತ್ತಿರೋರಿಗೆ ಇಲ್ಲಿದೆ ಸಖತ್ ನ್ಯೂಸ್!