ಅಪ್ಪನ ನಗಿಸ್ತಿದ್ದಾನೆ ಯಶ್ ಮಗ: ವಿಡಿಯೋ ವೈರಲ್

ಬಹಳ ದಿನಗಳ ನಂತರ ರಾಕಿಂಗ್ ಸ್ಟಾರ್ ಯಶ್ ಮಗನ ಜೊತೆಗಿನ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ರಾಕಿ ಭಾಯ್ ಮಗನ ಜೊತೆ ಖುಷಿ ಖುಷಿಯಾಗಿ ಸಮಯ ಕಳೆದಿದ್ದಾರೆ

Share this Video
  • FB
  • Linkdin
  • Whatsapp

ಬಹಳ ದಿನಗಳ ನಂತರ ರಾಕಿಂಗ್ ಸ್ಟಾರ್ ಯಶ್ ಮಗನ ಜೊತೆಗಿನ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ರಾಕಿ ಭಾಯ್ ಮಗನ ಜೊತೆ ಖುಷಿ ಖುಷಿಯಾಗಿ ಸಮಯ ಕಳೆದಿದ್ದಾರೆ.

ಮುಂದಿನ ವಾರ ರಾಮ ರಾವಣನ ಸೀಕ್ರೆಟ್ ರಿವೀಲ್; ಸಿದ್ಧವಾಗಿದೆ 656 ಥಿಯೇಟರ್‌ಗಳು!

ಮಗು ಕೇಕೆ ಹಾಕ್ಕೊಂಡು ಅಪ್ಪನ ಹೇಗೇಗೋ ಕರಿಯುತ್ತಿದೆ. ಯಶ್ ಕೂಡಾ ಈ ಮಗನ ಜೊತೆಗಿನ ಈ ಮೊಮೆಂಟ್ ಎಂಜಾಯ್ ಮಾಡಿದ್ದಾರೆ. ಫ್ಯಾನ್ಸ್ ಕೂಡಾ ವಿಡಿಯೋ ನೋಡಿ ಖುಷಿಯಾಗಿದ್ದಾರೆ.

Related Video