ಮುಂದಿನ ವಾರ ರಾಮ ರಾವಣನ ಸೀಕ್ರೆಟ್ ರಿವೀಲ್; ಸಿದ್ಧವಾಗಿದೆ 656 ಥಿಯೇಟರ್‌ಗಳು!

ಬಾಕ್ಸ್ ಅಫೀಸ್‌ನಲ್ಲಿ ಧೂಳೆಬ್ಬಿಸೋಕೆ ಬರ್ತಿದ್ದಾನೆ 'ರಾಬರ್ಟ್'. ಮಾರ್ಚ್ 11ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿರುವ ರಾಬರ್ಟ್‌ ಚಿತ್ರಕ್ಕೆ ಅಭಿಮಾನಿಗಳು ಕೌಂಟ್‌ಡೌನ್‌ ಶುರು ಮಾಡಿದ್ದಾರೆ. ಅತಿ ಎತ್ತರದ ಕಟೌಟ್‌ ರೆಡಿ ಮಾಡುತ್ತಿದ್ದಾರೆ...

Share this Video
  • FB
  • Linkdin
  • Whatsapp

ಬಾಕ್ಸ್ ಅಫೀಸ್‌ನಲ್ಲಿ ಧೂಳೆಬ್ಬಿಸೋಕೆ ಬರ್ತಿದ್ದಾನೆ 'ರಾಬರ್ಟ್'. ಮಾರ್ಚ್ 11ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿರುವ ರಾಬರ್ಟ್‌ ಚಿತ್ರಕ್ಕೆ ಅಭಿಮಾನಿಗಳು ಕೌಂಟ್‌ಡೌನ್‌ ಶುರು ಮಾಡಿದ್ದಾರೆ. ಅತಿ ಎತ್ತರದ ಕಟೌಟ್‌ ರೆಡಿ ಮಾಡುತ್ತಿದ್ದಾರೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video