KGF 2 ಪ್ರಚಾರ ಆಯ್ಕೆಯನ್ನು ಪ್ರೇಕ್ಷಕರ ಮುಂದಿಟ್ಟ ನಟ ಯಶ್ ಟೀಂ!

ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿರುವ ಕೆಜಿಎಫ್ 2 ಸಿನಿಮಾ ತಂಡ ಶೀಘ್ರದಲ್ಲಿ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ. ಹೀಗಾಗಿ ಇಡೀ ತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಪದೇ ಪದೇ ಅಭಿಮಾನಿಗಳು ಅಪ್ಡೇಟ್ ಕೇಳುತ್ತಿರುವ ಕಾರಣ ನೀವೇ ಹೇಳಿ ಹಾಡು ಬೇಕಾ ಅಥವಾ ಟೀಸರ್ ಬೇಕಾ ಎಂದು ಆಯ್ಕೆ ಮುಂದಿಟ್ಟಿದ್ದಾರೆ. ಅಭಿಮಾನಿಗಳು ಏನು ಕೇಳುತ್ತಾರೋ ಅದನ್ನೇ ಮಾಡುತ್ತೇವೆ ಎಂದಿದೆ ತಂಡ.
 
Share this Video
  • FB
  • Linkdin
  • Whatsapp

ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿರುವ ಕೆಜಿಎಫ್ 2 ಸಿನಿಮಾ ತಂಡ ಶೀಘ್ರದಲ್ಲಿ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ. ಹೀಗಾಗಿ ಇಡೀ ತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಪದೇ ಪದೇ ಅಭಿಮಾನಿಗಳು ಅಪ್ಡೇಟ್ ಕೇಳುತ್ತಿರುವ ಕಾರಣ ನೀವೇ ಹೇಳಿ ಹಾಡು ಬೇಕಾ ಅಥವಾ ಟೀಸರ್ ಬೇಕಾ ಎಂದು ಆಯ್ಕೆ ಮುಂದಿಟ್ಟಿದ್ದಾರೆ. ಅಭಿಮಾನಿಗಳು ಏನು ಕೇಳುತ್ತಾರೋ ಅದನ್ನೇ ಮಾಡುತ್ತೇವೆ ಎಂದಿದೆ ತಂಡ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video