ನಮ್ಮ ಸಿನಿಮಾಗೆ ಯಾವಾಗ್ಲೂ ಸಾಥ್ ಕೊಟ್ಟಿದ್ದೀರಾ, ಮುಂದೆಯೂ ಸಾಥ್ ಕೊಡಿ: ವಿನೋದ್ ಪ್ರಭಾಕರ್ ಪತ್ನಿ

ಪ್ರಮೋದ್‌ ಕುಮಾರ್‌ ನಿರ್ದೇಶನದ, ವಿನೋದ್‌ ಪ್ರಭಾಕರ್‌ ನಟನೆಯ ‘ಲಂಕಾಸುರ’ ಮೂಡಿ ಬರುತ್ತಿದೆ. ಈ ಚಿತ್ರದ ಟೀಸರ್‌ ಮತ್ತು ಸಂಸ್ಥೆಯ ಲೋಗೋವನ್ನು ಚಿತ್ರತಂಡ ಲೋಕಾರ್ಪಣೆಗೊಳಿಸಿದೆ.
 

Share this Video
  • FB
  • Linkdin
  • Whatsapp

ವಿನೋದ್‌ ಪ್ರಭಾಕರ್‌ ತಮ್ಮ ಪತ್ನಿ ನಿಶಾ ವಿನೋದ್‌ ಪ್ರಭಾಕರ್‌ ಜೊತೆಗೂಡಿ ಹೊಸ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ. ಅದರ ಹೆಸರು ‘ಟೈಗರ್‌ ಟಾಕೀಸ್‌’. ಈ ಸಂಸ್ಥೆಯ ಚೊಚ್ಚಲ ಸಿನಿಮಾವಾಗಿ ಪ್ರಮೋದ್‌ ಕುಮಾರ್‌ ನಿರ್ದೇಶನದ, ವಿನೋದ್‌ ಪ್ರಭಾಕರ್‌ ನಟನೆಯ ‘ಲಂಕಾಸುರ’ ಮೂಡಿ ಬರುತ್ತಿದೆ. ಈ ಚಿತ್ರದ ಟೀಸರ್‌ ಮತ್ತು ಸಂಸ್ಥೆಯ ಲೋಗೋವನ್ನು ಚಿತ್ರತಂಡ ಲೋಕಾರ್ಪಣೆಗೊಳಿಸಿದೆ. ವಿನೋದ್ ಪ್ರಭಾಕರ್ ಪತ್ನಿ, ನಿಶಾ, ‘ನನ್ನ ಯಜಮಾನರಿಗೆ ಇಷ್ಟುದಿನ ತೋರಿಸಿದ ಪ್ರೀತಿ ಮುಂದೆಯೂ ತೋರಿಸಿ’ ಎಂದು ವಿನಂತಿಸಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video