ಡಿಫರೆಂಟ್‌ ಶೇಡ್‌ನಲ್ಲಿ ಶಿವಣ್ಣ, ಬೈರಾಗಿ ಸಖತ್ ಸ್ಪೆಷಲ್ ಯಾಕೆ ಗೊತ್ತಾ ?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivarajkumar) ಅಭಿನಯದ ಬೈರಾಗಿ (Bairagee) ಸಿನಿಮಾ ಜುಲೈ1 ರಂದು ತೆರೆ ಕಂಡಿದ್ದು, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟುಕೊಂಡಿದೆ. 

First Published Jul 1, 2022, 4:05 PM IST | Last Updated Jul 1, 2022, 4:05 PM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivarajkumar) ಅಭಿನಯದ ಬೈರಾಗಿ (Bairagee) ಸಿನಿಮಾ ಜುಲೈ1 ರಂದು ತೆರೆ ಕಂಡಿದ್ದು, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟುಕೊಂಡಿದೆ. ಭಜರಂಗಿ2 ಸಿನಿಮಾ ನಂತ್ರ ರಿಲೀಸ್ ಆಗ್ತಿರೋ ಶಿವಣ್ಣನ ಚಿತ್ರ ಇದಾಗಿದ್ದು ಪ್ರೇಕ್ಷಕರು ಸಿನಿಮಾ ನೋಡಲೇಬೇಕಾದಂತ ಎಲಿಮೆಂಟ್ಸ್ ಬೈರಾಗಿ ಚಿತ್ರದಲ್ಲಿದೆ. ಬೈರಾಗಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸೇರಿದಂತೆ , ಧನಂಜಯ, ಪೃಥ್ವಿ ಅಂಬರ್ , ಯಶ ಶಿವಕುಮಾರ್ , ಇನ್ನು ಅನೇಕರು ಅಭಿನಯ ಮಾಡಿದ್ದಾರೆ. ಒಟ್ಟಾರೆ ಬೈರಾಗಿ ಸಾಕಷ್ಟು ಸ್ಪೆಷಲ್ ಗಳ ಮೂಲಕ ಪ್ರೇಕ್ಷಕರ ಮುಂದೆ ಬರಲಿದೆ. 

ಸ್ಟಾರ್ ಡೈರೆಕ್ಟರ್ ಜೊತೆ ಯಶ್ ಮುಂದಿನ ಸಿನಿಮಾ, 800 ಕೋಟಿ ಬಜೆಟ್...!